ಅಂಟಿಗುವಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ಕಠಿಣ ಸವಾಲು ನೀಡಿದೆ.
ನಾಯಕ್ ಯಶ್ ಧುಲ್ (110) ಹಾಗೂ ಶೇಕ್ ರಶೀದ್ (94) ಭರ್ಜರಿ ಬ್ಯಾಟಿಂಗ್ ಫಲವಾಗಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ 290 ರನ್ ಗಳ ಬೃಹತ್ ಮೊತ್ತವನ ಪೇರಿಸಿದೆ. ಈ ಜೋಡಿಯು ಮೂರನೇ ವಿಕೆಟ್ಗೆ 204 ರನ್ಗಳ ಬೃಹತ್ jotheyaatavanna ಆಡಿ ಪಂದ್ಯಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದೆ.

ಟೀಮ್ ಇಂಡಿಯಾ ಅಂಡರ್-19 ತಂಡವು ಇದುವರೆಗೆ 4 ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಈ ಬಾರಿಯೂ ಕಪ್ ಗೆಲ್ಲುವ ವಿಶ್ವಾದಲ್ಲಿದೆ.
ಸದ್ಯ 20 ಒವರ್ಗಳಿಗೆ 83 ರನ್ ಗಳಿಸಿರುವ ಆಸ್ಟ್ರೇಲಿಯಾ 3 ವಿಕೆಟ್ ಗಳನ್ನು ಕಳೆದುಕೊಂಡಿದೆ.