United India Insurance Company Limited ಇತ್ತೀಚೆಗೆ ಸಹಾಯಕ ಹುದ್ದೆಗಳಿಗೆ 300 ಅರ್ಹ ಮತ್ತು ಸಮರ್ಥ ಆಕಾಂಕ್ಷಿಗಳನ್ನು ನೇಮಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಸಂಸ್ಥೆ ಹೇಳಿದೆ. ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ 2023 ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿದೆ ನೋಡಿ.
ಬೋರ್ಡ್ನ ಹೆಸರು: ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್
ಖಾಲಿ ಹುದ್ದೆಗಳ ಹೆಸರು ಮತ್ತು ವಿದ್ಯಾರ್ಹತೆ: ಸಹಾಯಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಖಾಲಿ ಹುದ್ದೆಗಳ ಸಂಖ್ಯೆ: 300
ಅರ್ಜಿ ಶುಲ್ಕದ ವಿವರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ನಿರಾಶ್ರಿತರ ಅಭ್ಯರ್ಥಿಗಳು ಹೊರತುಪಡಿಸಿ ಮಿಕ್ಕ ಎಲ್ಲಾ ಸಮುದಾಯಗಳಿಗೆ – GST ಸೇರಿ 1000/- ಶುಲ್ಕ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ನಿರಾಶ್ರಿತ ಅಭ್ಯರ್ಥಿಗಳು, ಅಂಗವೈಕಲ್ಯ ಅಭ್ಯರ್ಥಿಗಳಿಗೆ GST ಸೇರಿ 250/- ಶುಲ್ಕ
UIIC ಉದ್ಯೋಗಗಳಿಗೆ ವಯಸ್ಸಿನ ಮಿತಿ 2023:
- UIIC ಗೆ ಅರ್ಜಿ ಸಲ್ಲಿಸಲು ಸಿದ್ಧರಿರುವ ಅಭ್ಯರ್ಥಿಗಳು 30-09-2023ಕ್ಕೆ 21 ರಿಂದ 30 ವರ್ಷಗಳು ಇರಬೇಕು.
- > ವಿವಿಧ ವರ್ಗಗಳಿಗೆ ಕಾಯ್ದಿರಿಸಿದ ವಯಸ್ಸಿನ ಸಡಿಲಿಕೆಯ ನಿಯಮಗಳು ಮತ್ತು ಮಾನದಂಡಗಳ ಅನ್ವಯಿಸುತ್ತದೆ.
ಪೇ ಸ್ಕೆಲ್: UIIC ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ರೂ. ವೇತನ ಶ್ರೇಣಿಯನ್ನು ಪಡೆಯುತ್ತಾರೆ.
22405-1305(1)-23710-1425(2)-26560- 1605(5)-34585-1855(2)-38295- 2260(3)-45075-2345(2)-49765-2562.
ವಿಂಗಡಣೆಯ ವಿಧಾನ :
ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿಯನ್ನು ಆನ್ಲೈನ್ ಪರೀಕ್ಷೆ ಮೂಲಕ ನಡೆಸುತ್ತದೆ. ಪ್ರಾದೇಶಿಕ ಭಾಷಾ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

UIIC ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ನೀವು ಸಂಸ್ಥೆಯ ಅಧಿಕೃತ ವೆಬ್ಸೈಟ್ www.uiic.co.in ಗೆ ಲಾಗಿನ್ ಆಗಬೇಕು.
- ಎರಡನೆಯದಾಗಿ, ಅಭ್ಯರ್ಥಿಗಳು ಪರೀಕ್ಷೆ/ ನೇಮಕಾತಿ/ಉದ್ಯೋಗ ಟ್ಯಾಬ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
- ಅದರ ನಂತರ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಮತ್ತು ನೀಡಿರುವ ಜಾಹೀರಾತನ್ನು ಎಚ್ಚರಿಕೆಯಿಂದ ಸಂಪೂರ್ಣವಾಗಿ ಓದಿ.
- ನಿಗದಿತ ರೀತಿಯಲ್ಲಿ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು 6ನೇ ಜನವರಿ 2024 ರ ಮುಕ್ತಾಯ ದಿನಾಂಕದ ಮೊದಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- > ಅದರ ನಂತರ, ಸಬ್ಬಿಟ್ ಬಟನ್ ಒತ್ತಿರಿ & ಅದರ ಹಾರ್ಡ್ ಕಾಪಿಯನ್ನು ತೆಗೆದುಕೊಂಡು ಸುರಕ್ಷಿತವಾಗಿ ఇರಿಸಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-12- 2023.
ಆನ್ಲೈನ್ ಅರ್ಜಿ ನಮೂನೆ ಕೊನೆಯ ದಿನಾಂಕ: 06-01-2024.
ಅಧಿಕಾರ ತಾಣ : www.uiic.co.in
ನೋಟಿಫಿಕೇಸ್ :