• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

“ಟಿವಿಕೆ ಸರ್ಕಾರ ಹೆಚ್ಚು ದಿನ ಉಳಿಯಲ್ಲ” :ವಿಜಯ್ ಸರ್ಕಾರಕ್ಕೆ ಡಿಎಂಕೆ ನಾಯಕಿ ಸವಾಲು

ಪ್ರತಿಧ್ವನಿ by ಪ್ರತಿಧ್ವನಿ
May 18, 2026
in ರಾಜಕೀಯ
0
“ಟಿವಿಕೆ ಸರ್ಕಾರ ಹೆಚ್ಚು ದಿನ ಉಳಿಯಲ್ಲ” :ವಿಜಯ್ ಸರ್ಕಾರಕ್ಕೆ ಡಿಎಂಕೆ ನಾಯಕಿ ಸವಾಲು
Share on WhatsAppShare on FacebookShare on Telegram

ಅನಿತಾ ರಾಧಾಕೃಷ್ಣನ್ ಅವರು ವಿಜಯ ನೇತೃತ್ವದ Tamilaga Vettri Kazhagam ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಟಿವಿಕೆ ಸರ್ಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಂ‌ ಕೆ ಸ್ಟಾಲಿನ್ ಮತ್ತೆ ಅಧಿಕಾರಕ್ಕೆ ಮರಳಲಿದ್ದಾರೆ” ಎಂದು ಭವಿಷ್ಯ ನುಡಿದರು.

ADVERTISEMENT
Siddaramaiah : .ಸೈಲೆಂಟಾಗಿ ಕುಳಿತ ಸಿದ್ದರಾಮಯ್ಯ #pratidhvani

ಇದೇ ವೇಳೆ ಟಿವಿಕೆ ಪಕ್ಷದ ಹಿರಿಯ ನಾಯಕ ಹಾಗೂ ವಿಲ್ಲಿವಾಕ್ಕಂ ಶಾಸಕ ಆಧವ್ ಅರ್ಜುನ್ ಅವರಿಗೆ ಬಹಿರಂಗ ಸವಾಲು ಹಾಕಿದ ರಾಧಾಕೃಷ್ಣನ್, “ಧೈರ್ಯವಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ.ನಾನು ಕೂಡ ರಾಜೀನಾಮೆ ನೀಡುತ್ತೇನೆ. ತಿರುಚೆಂದೂರ್‌ನಲ್ಲಿ ಮುಖಾಮುಖಿ ಸ್ಪರ್ಧೆ ಮಾಡೋಣ” ಎಂದು ಸವಾಲು ಎಸೆದರು.

“ತಿರುಚೆಂದೂರ್ ನಮ್ಮ ಕೋಟೆ. ಇಲ್ಲಿ ಯಾರೇ ಬಂದರೂ ಧೂಳೀಪಟ ಮಾಡುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 25 ವರ್ಷಗಳಿಂದ ತಿರುಚೆಂದೂರ್ ಕ್ಷೇತ್ರದಲ್ಲಿ ರಾಧಾಕೃಷ್ಣನ್ ಪ್ರಭಾವ ಹೊಂದಿದ್ದಾರೆ ಎನ್ನಲಾಗಿದೆ.ಇನ್ನೊಂದೆಡೆ, ತಮ್ಮ ಹಳೆಯ ಕ್ಷೇತ್ರ ಕೊಳತ್ತೂರ್‌ನಲ್ಲಿ ಸೋತಿದ್ದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರನ್ನು ಸಮರ್ಥಿಸಿಕೊಂಡ ಅವರು, “ಸ್ಟಾಲಿನ್ ಅವರು ಕೊಳತ್ತೂರ್ ಕ್ಷೇತ್ರವನ್ನು ಸಿಂಗಾಪುರದಂತೆ ಅಭಿವೃದ್ಧಿಪಡಿಸಿದ್ದರು. ಆದರೆ ಅಲ್ಲಿನ ಮತದಾರರು ಯೋಗ್ಯರಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

Rahul Gandhi : ಸುಂದರ ಕ್ಷಣಕ್ಕೆ ಸಾಕ್ಷಿಯಾದ ಕೇರಳದ ಪ್ರಮಾಣ ವಚನ ಕಾರ್ಯಕ್ರಮ..! #grandmother #rahulgandhi

ಮುಂದಿನ ಚುನಾವಣೆಯಲ್ಲಿ ಸ್ಟಾಲಿನ್ ಅವರು ತಿರುಚ್ಚಿಯಿಂದ ಸ್ಪರ್ಧಿಸಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.ಆದರೆ, ಈ ಹೇಳಿಕೆಗಳ ಕುರಿತು ಇದುವರೆಗೆ ಮುಖ್ಯಮಂತ್ರಿ ವಿಜಯ್ ಕಚೇರಿ ಅಥವಾ ಟಿವಿಕೆ ನಾಯಕ ಆಧವ್ ಅರ್ಜುನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Tags: Aadhav ArjunaAnitha RadhakrishnanDMKmk stalintamil nadu politicsTamilaga Vettri KazhagamTiruchendur PoliticsTVKVijayvijay political party
Previous Post

“ದರ್ಶನ್ ಸಿಎಂ ಆದರೆ ನಾನು ಡಿಸಿಎಂ” : “ರೈಲಿನಿಂದ ಜೈಲಿನವರೆಗೂ ಫ್ರೀ”

Next Post

ದರ್ಶನ್ ಜಾಮೀನು ಅರ್ಜಿಗೆ ಹೊಸ ಟ್ವಿಸ್ಟ್; ಸುಪ್ರೀಂಕೋರ್ಟ್‌ಗೆ ಜೈಲು ರಿಪೋರ್ಟ್ ಹೀಗಿದೆ

Related Posts

HD Kumaraswamy Targets NICE: A Strategy for Political Comeback
ಕರ್ನಾಟಕ

ಬಿಡದಿ, ನೈಸ್‌ ಹಿಂದೆ ಬಿದ್ದ ಕುಮಾರಸ್ವಾಮಿ: ರಾಜಕೀಯ ಪುನರಾಗಮನದ ತಂತ್ರವೇ? HD Kumaraswamy

by ಪ್ರತಿಧ್ವನಿ
September 28, 2026
0

ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಕೆಲವು ವಿಚಾರಗಳು ಕೇವಲ ಆಡಳಿತಾತ್ಮಕ ಅಥವಾ ಕಾನೂನು ವಿಷಯಗಳಾಗಿ ಉಳಿಯುವುದಿಲ್ಲ. ಅವು ಕಾಲಕ್ರಮೇಣ ರಾಜಕೀಯ ಗುರುತು, ಪ್ರಾದೇಶಿಕ ಪ್ರಾಬಲ್ಯ, ಭೂಮಿ, ರೈತರು, ಅಭಿವೃದ್ಧಿ...

Read moreDetails
Supreme Court dismisses petition alleging irregularities regarding smart meters against Minister KJ George

ಸಚಿವ ಕೆ.ಜೆ. ಜಾರ್ಜ್‌ಗೆ ದೊಡ್ಡ ಜಯ : ಸುಪ್ರೀಂ ಕೋರ್ಟ್‌ನಲ್ಲಿ ಸ್ಮಾರ್ಟ್‌ ಮೀಟರ್ ಅಕ್ರಮ ಆರೋಪದ ಅರ್ಜಿ ವಜಾ | Supreme Court

September 28, 2026
ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್‌ ಈಶ್ವರ್‌

ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್‌ ಈಶ್ವರ್‌

September 28, 2026
ತೆರಿಗೆ ವಂಚಕ ರಾಜೀವ್ ಚಂದ್ರಶೇಖರ್ ಗೆ ರಾಹುಲ್ ಗಾಂಧಿಯನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ: ಎಸ್. ಮನೋಹರ್

ತೆರಿಗೆ ವಂಚಕ ರಾಜೀವ್ ಚಂದ್ರಶೇಖರ್ ಗೆ ರಾಹುಲ್ ಗಾಂಧಿಯನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ: ಎಸ್. ಮನೋಹರ್

September 27, 2026
The 5 guarantees are our government's rate card for development N Chaluvarayaswamy

5 ಗ್ಯಾರಂಟಿಗಳೇ ನಮ್ಮ ಸರ್ಕಾರದ ಅಭಿವೃದ್ಧಿಯ ರೇಟ್ ಕಾರ್ಡ್:  ‘ಪ್ರಜಾಸೇವಾ ಆಂದೋಲನ’ ದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ | CHALUVARAYASWAMY

September 26, 2026
Next Post
“ದರ್ಶನ್ ಸಿಎಂ ಆದರೆ ನಾನು ಡಿಸಿಎಂ” : “ರೈಲಿನಿಂದ ಜೈಲಿನವರೆಗೂ ಫ್ರೀ”

ದರ್ಶನ್ ಜಾಮೀನು ಅರ್ಜಿಗೆ ಹೊಸ ಟ್ವಿಸ್ಟ್; ಸುಪ್ರೀಂಕೋರ್ಟ್‌ಗೆ ಜೈಲು ರಿಪೋರ್ಟ್ ಹೀಗಿದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada