ಗುವಾಹಟಿ-ಬಿಕನೇರ್ ನಡುವೆ ಸಂಚರಿಸುತ್ತಿದ್ದ ಗುವಾಹಟಿ-ಬಿಕನೇರ್ ಎಕ್ಸ್ ಪ್ರೆಸ್ ರೈಲು ಗುರುವಾರ ಸಂಜೆ 5 ಘಂಟೆ ಸುಮಾರಿಗೆ ಉತ್ತರ ಬಂಗಾಳದ ಡೊಮ್ಹಾನಿ ಬಳಿ ಹಳಿ ತಪ್ಪಿದ್ದು, 5 ಬೋಗಿಗಳು ನೆಲಕಚ್ಚಿವೆ.ಬೋಗಿಗಳಲ್ಲಿ ಹಲವಾರು ಪ್ರಯಾಣಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯಲು ಈಗಾಗಲೇ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದ್ದು ಗ್ಯಾಸ್ ಕಟ್ಟರ್ ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ
https://youtube.com/live/zK_8kusfh_Q
Read moreDetails