• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿ ಭಾಯ್ – ಜನವರಿ 8 ಕ್ಕೆ TOXIC ಸಿನಿಮಾದ ಮೇಜರ್ ಅಪ್ಡೇಟ್ ?! 

Chetan by Chetan
January 6, 2025
in Top Story, ಇದೀಗ, ಕರ್ನಾಟಕ, ಸಿನಿಮಾ
0
ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿ ಭಾಯ್ – ಜನವರಿ 8 ಕ್ಕೆ TOXIC ಸಿನಿಮಾದ ಮೇಜರ್ ಅಪ್ಡೇಟ್ ?! 
Share on WhatsAppShare on FacebookShare on Telegram

ರಾಕಿಂಗ್ ಸ್ಟಾರ್ ಯಶ್ (Rocking star Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಚಿತ್ರ ತಂಡದಿಂದ ಇದೀಗ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಸಧ್ಯದರಲ್ಲೇ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡೋದಕ್ಕೆ ರಾಕಿ ಭಾಯ್ (Rocky) ರೆಡಿ ಆಗಿದ್ದಾರೆ. ಯಶ ಅವರ ಹುಟ್ಟುಹಬ್ಬದಂದು ಜನವರಿ 8ಕ್ಕೆ ಟಾಕ್ಸಿಕ್ ಸಿನಿಮಾ ಫಸ್ಟ್ ಲುಕ್ ಹೊರ ಬೀಳಲಿದೆ. 

ADVERTISEMENT

ಕಳೆದ ವರ್ಷದ ಹುಟ್ಟುಹಬ್ಬದ ವೇಳೆ ಸಿಬೆಮಾಡ ಯಾವುದೇ ಅಪ್ಡೇಟ್ ಸಿಗದೇ ಅಭಿಮಾನಿಗಳು ನಿರಾಶೆ ಹೊಂದಿದ್ದರು. ಆದ್ರೆ ಈ ಬಾರಿ ಅಭಿಮಾನಿಗಳಿಗೆ ಯಶ್ ನಿರಾಸೆಯಾಗಲು ಬಿಟ್ಟಿಲ್ಲ. ಹೀಗಾಗಿ ಈ ಬಗೆ ಸ್ವತಃ ಯಶ್  (Yash) ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ರಿಲೀಸ್ ಆಗಿರೋ ನ್ಯೂ ಪೋಸ್ಟರ್ ಸೂಪರ್ ಆಗಿದೆ.

ಇದೆ ಜನವರಿ 8 ನಟ ಯಶ್ ಬರ್ತ್ ಡೇ ಇದ. ಅದೇ ದಿನ ಬೆಳಗ್ಗೆ 10.25 ಕ್ಕೆ ಸರಿಯಾಗಿ ಚಿತ್ರದ ಮೇಜರ್ ಅಪ್ಡೇಟ್ ಹೊರಬೀಳಲಿದೆ. ಬಿಡುಗಡೆಯಾಗೋದು ಪೋಸ್ಟರ್ ಇರಬಹುದ ಅಥವಾ ವಿಡಿಯೋನಾ , ಅಥವಾ ಮೋಷನ್ ಪೋಸ್ಟರ್ ಅಷ್ಟಕ್ಕೆ ಸೀಮಿತವಾಗಬಹುದಾ ಅನ್ನೋದೇ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ.

Nitish Kumar: NDA ಮೈತ್ರಿಕೂಟವನ್ನು ತೊರೆದು ಬೇರೆಲ್ಲಿಯೂ ಹೋಗುವುದಿಲ್ಲ..! #narendramodi #nitishkumar #bihar

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡ್ತಿದ್ದಾರೆ. ನಾಯಕಿಯರಾಗಿ ಕಿಯಾರಾ ಆಡ್ವಾಣಿ , ನಯನತಾರ ಪ್ರಮುಖ ಪಾತ್ರದಲ್ಲಿದ್ದಾರೆ. ಈ ವರ್ಷದ ಅಂತ್ಯ ಡಿಸೆಂಬರ್ ಗೆ ಸಿನಿಮಾ ರಿಲೀಸ್ ಆಗಲಿದೆ .

Tags: ಟಾಕ್ಸಿಕ್ ಟೀಸರ್ಟಾಕ್ಸಿಕ್ ಪೋಸ್ಟರ್ಟಾಕ್ಸಿಕ್ ಮೂವಿಯಶ್ ಬರ್ತ್ಡೇಯಶ್ ಹುಟ್ಟುಹಬ್ಬರಾಕಿಂಗ್ ಸ್ಟಾರ್ ಯಶ್
Previous Post

ಕುಮಾರಸ್ವಾಮಿ ಆರೋಪಗಳಿಗೆ ಕೌಂಟರ್‌ ಮಾಡಿದ ಕಾಂಗ್ರೆಸ್‌..

Next Post

ನೀರಜ್ ಚೋಪ್ರಾ: ಭಾರತದಲ್ಲಿ ಡೋಪಿಂಗ್ ಸಮಸ್ಯೆಯ ಕುರಿತು ಮಹತ್ವಪೂರ್ಣ ಹೇಳಿಕೆ

Related Posts

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ
Top Story

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

by ಪ್ರತಿಧ್ವನಿ
April 29, 2026
0

ಒಡಿಶಾದ ಖಿಯೋಂಜರ್ ಜಿಲ್ಲೆಯಲ್ಲಿ ನಡೆದ ಘಟನೆೊಂದು ಸಮಾಜದ ಸಂವೇದನಾಶೀಲತೆಯ ಕೊರತೆ ಮತ್ತು ಆಡಳಿತದ ಕಠೋರತೆಯನ್ನು ಬಯಲಿಗೆಳೆದಿದೆ. ಬಡ ಆದಿವಾಸಿ ಯುವಕ ಜೀತು ಮುಂಡಾ ತನ್ನ ಸತ್ತ ಅಕ್ಕನ...

Read moreDetails
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
Next Post

ನೀರಜ್ ಚೋಪ್ರಾ: ಭಾರತದಲ್ಲಿ ಡೋಪಿಂಗ್ ಸಮಸ್ಯೆಯ ಕುರಿತು ಮಹತ್ವಪೂರ್ಣ ಹೇಳಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada