• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Toothache remedies:ಹಲ್ಲು ನೋವಿನ ಸಮಸ್ಯೆಗೆ ತಕ್ಷಣದ ಪರಿಹಾರ.!

ಪ್ರತಿಧ್ವನಿ by ಪ್ರತಿಧ್ವನಿ
May 22, 2024
in Top Story, ಜೀವನದ ಶೈಲಿ
0
Toothache remedies:ಹಲ್ಲು ನೋವಿನ ಸಮಸ್ಯೆಗೆ ತಕ್ಷಣದ ಪರಿಹಾರ.!
Share on WhatsAppShare on FacebookShare on Telegram

ಹಲ್ಲು ನೋವು, ಅಬ್ಬಬ್ಬಾ ಈ ನೋವನ್ನ ಅವುಭವಿಸದವರಿಗೆ ಮಾತ್ರ ಗೊತ್ತಿರುದ್ದೆ ಇದರ ಯಾತನೆ. ಯಾವ ನೋವನ್ನು ಬೇಕಾದ್ರು ತಡೆದುಕೊಳ್ಳಬಹುದು ಆದ್ರೆ ಈ ಹಲ್ಲು ನೋವು ಆಗೋದಿಲ್ಲಾ ಯಮಯಾತನೆ ಎಂಬುವುದು ಕೆಲವರು ಮಾತು. ಹಲ್ಲು ಹುಳುಕಾದಾಗ,ಕ್ಯಾವಿಟೀಸ್‌,ಕ್ಯಾಲ್ಸಿಯಂ ಹೊರತೆಯಿಂದಾ ಈ ಸಹಿಸಲಾಗದ ಹಲ್ಲು ನೋವು ಶುರುವಾಗುತ್ತದೆ.ಹಲ್ಲಿನ ಬುಡ ಅಂದ್ರೆ ಬೇರುಗಳಲ್ಲಿ ಹುಳುಕಾದ್ರೆ ಹೆಚ್ಚು ನೋವು ಕಾಡುತ್ತದೆ. ಹಲ್ಲು ನೋವಿನಿಂದ ಕಲವು ಬಾರಿ ಕಣ್ಣು ನೋವು,ತಲೆ ನೋವು ಶುರವಾಗುತ್ತದೆ,ಕೆಲವರಿಗೆ ದವಡೆ ಅಥವ ಕೆನ್ನೆ ಭಾಗ ಸ್ವೆಲ್‌ ಆಗುತ್ತದೆ.

ADVERTISEMENT

ಹಲ್ಲು ನೋವಾದಗ ತಣ್ಣಗಿರುವ ನೀರನ್ನು ಕುಡಿಯಲು ಅಸಾಧ್ಯ, ಅದರಲ್ಲು ಜ್ಯೂಸ್‌, ಐಸ್‌ ಕ್ರೀಮ್‌ ತಿಂದ್ರೆ ಸಾಕು ಜುಮ್‌ ಎನ್ನುತ್ತದೆ. ಸಿಹಿ ತಿಂಡಿ ತಿನ್ನಾಗ ಕೂಡ ಈ ನೋವು ಹೆಚ್ಚಾಗುತ್ತದೆ..ಇನ್ನು ಕಲವರಿಗೆ ಕಾಡುವ ಸಮಸ್ಯೆ ಅಂದ್ರೆ ರಾತ್ರಿ ವೇಳೆ ನೋವಿನ ತೀವ್ರತೆ ಹೆಚ್ಚಾಗುತ್ತದೆ..ಒಮ್ಮ ಹಲ್ಲು ನೋವು ಶುರುವಾದ್ರೆ ನಾವು ಚಿಕಿತ್ಸೆ ಪಡೆಯುವುದು ಉತ್ತಮೆ..ತಕ್ಷಣ ಆಗದಿದ್ದಲ್ಲಿ ನೀವು ಈ ಮದ್ದನ್ನು ಬಳಸಿ ಆ ಕ್ಷಣಕ್ಕೆ ಹಲ್ಲು ನೋವಿನಿಂದ ಸುಧಾರಿಸಿಕೊಳ್ಳಬುದು.

ಬೆಳ್ಳುಳ್ಳಿ 

ಬಹಳ ಹಿಂದಿನಿಂದಲು ಬೆಳ್ಳುಳ್ಳಿಯನನ್ನ ಔಷಧಿಯನ್ನಾಗಿ ಬಳಸುತ್ತಿದ್ದಾರೆ. ಬೆಳ್ಳುಳ್ಳಿಯಲ್ಲಿ ಆಲಿಸಿನ್‌ ಅಂಶ ಹೆಚ್ಚಿರುವುದರಿಂದ ಬ್ಯಾಕ್ಟೀರಿಯ ವಿರುದ್ಧ ಹೋರಾಡುತ್ತದೆ. ಹಾಗೂ ನೋವನ್ನು ಶಮನ ಮಾಡುವ ಶಕ್ತಿ ಕೂಡಾ ಬೆಳ್ಳುಳ್ಳಿಗಿದೆ. ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನ ಜೆಜ್ಜಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರಸಿ .ಬಳಿಕ ಅದನ್ನು ನೋವಿನ ಜಾಗದಲ್ಲಿ ಇರಸಿ.ಕೆಲ ನಿಮಿಷ ಹಾಗೆ ಬಿಡಿ.ಇದರಿಂದ ನೋವು ತಕ್ಷಣವೆ ಕಡಿಮೆಯಾಗುತ್ತದೆ.

ಬಿಸಿ ನೀರು ಮತ್ತು ಉಪ್ಪು

ಈ ಮದ್ದನ್ನು ಹೆಚ್ಚು ಜನ ಮಾಡಿರ್ತಾರೆ.ಒಂದು ಲೋಟ ಬಿಸಿ ನೀರಿಗೆ,ಅರ್ಧ ಟೇಬಲ್‌ ಸ್ಪೂನ್‌ ಅಷ್ಟು ಉಪ್ಪನ್ನು ಬೆರಸಿ.ನಂತ್ರ ಆ ನೀರಿನಿಂದ ಬಾಯಿನ್ನ ಮುಕ್ಕಳಿಸಿ.ಹೀಗೇ ದಿನಕ್ಕೆ 3-4 ಬಾರಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.ಹಾಗೂ ಹಲ್ಲು ಹುಳುಕಾಗುದನ್ನು ಕಡುಮೆ ಮಾಡುತ್ತದೆ.ಉಪ್ಪಿನಿಂದ ಬ್ಯಾಕ್ಟೀರಿಯಗಳು ಕೂಡಾ ಶಮನವಾಗುತ್ತದೆ.

ಲವಂಗ

ಲವಂಗದಲ್ಲಿ ಔಷದಿ ಗುಣಗಳಿರುತ್ತದೆ .ಹಾಗೂ ಯುಜೆನಾಲ್‌ ಎಂಬ ರಾಸಾಯನಿಕ ಅಂಶ ಕೂಡಾ ಇರುತ್ತದೆ..ಆಂಟಿಬ್ಯಾಕ್ಟೀರಿಯಲ್‌ ಅಂಶ ಇರೊದ್ರಿಂದ ತಕ್ಷಣಕ್ಕೆ ನೋವನ್ನು ಕಡಿಮೆ ಕಡಿಮೆ ಮಾಡುತ್ತದೆ.ಹಲ್ಲು ನೋವಾದಾಗ ಲವಂಗದ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ,ಒಂದು ಹತ್ತಿ ಉಂಡೆಯನ್ನ ಆ ಎಣ್ಣೆಯಲ್ಲಿ ನೆನೆಸಿ ನಂತ್ರ ನೋವಾದ ಹಲ್ಲಿಗೆ ಆ ಹತ್ತಿ ಉಂಡೆಯನ್ನ ಇಡುವುದರಿಂದ ತಟ್‌ ಅಂತ ನೋವೂ ನಿವಾರಣೆಯಾಗುತ್ತದೆ..ಲವಂಗದ ಎಣ್ಣೆ ಇಲ್ಲದ್ದಿದ್ದಲ್ಲಿ, 1-2 ಲವಂಗವನ್ನ ಬಿಸಿ ಮಾಡಿ ನಂತ್ರ ನೋವಾದ ಜಾಗದಲ್ಲಿ ಇಡುವುದರಿಂದ ನೋವಿನಿಂದ ಮುಕ್ತಿ ಪಡೆಯಬಹುದು.

ಇನ್ನೂ ನೋವು ಹೆಚ್ಚಾದಾಗ ನೀವು ಥೈಮವನ್ನು ಬಳಸಬಹುದು,ಇರುಳ್ಳಿ ಕೂಡಾ ನೋವಿನ ನಿವಾರಣೆ ಮಾಡುತ್ತದೆ,ಹರಳುಪ್ಪು ಕೂಡಾ ಇಡಬಹುದು,ಇವೆಲ್ಲವು ತಕ್ಷಣದ ಪರಿಹಾರ.

Tags: calsiumcavityDentistpainRemedieThoothache
Previous Post

CD ಶಿವಕುಮಾರ್ ಹತ್ರ ನನ್ನ ವೀಡಿಯೋನು ಇದೇ

Next Post

ನಂಗೆ ಯಾವುದೇ ಅಸೂಹೆ ಇಲ್ಲ.. CD ಶಿವಕುಮಾರ್ ಸುತ್ತಮುತ್ತ ಬರೀ ಟೆರರಿಸ್ಟ್ ಗಳೇ ಇದ್ದಾರೆ : ಮಾಜಿ ಸಿಎಂ HDK

Related Posts

Top Story

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

by ಪ್ರತಿಧ್ವನಿ
November 3, 2025
0

ಗ್ರೇಟರ್ ಮೈಸೂರು ಆಗಬೇಕು. ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆ ಆಗಬಾರದು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಪಾಲಿಕೆ...

Read moreDetails
ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ

ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ

November 3, 2025
ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

November 3, 2025
Next Post
ಕೆಲವೇ ದಿನಗಳಲ್ಲಿ ಜೆಡಿಎಸ್ ಕಣ್ಮರೆ : ಕೈ ಮುಖಂಡ ರಮೇಶ್ ಬಾಬು ತೀವ್ರ ವಾಗ್ದಾಳಿ

ನಂಗೆ ಯಾವುದೇ ಅಸೂಹೆ ಇಲ್ಲ.. CD ಶಿವಕುಮಾರ್ ಸುತ್ತಮುತ್ತ ಬರೀ ಟೆರರಿಸ್ಟ್ ಗಳೇ ಇದ್ದಾರೆ : ಮಾಜಿ ಸಿಎಂ HDK

Please login to join discussion

Recent News

Top Story

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

by ಪ್ರತಿಧ್ವನಿ
November 3, 2025
ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ
Top Story

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

by ಪ್ರತಿಧ್ವನಿ
November 3, 2025
Health Care

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

by ಪ್ರತಿಧ್ವನಿ
November 3, 2025
ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ
Top Story

ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ

by ಪ್ರತಿಧ್ವನಿ
November 3, 2025
ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!
Top Story

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025
ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!