Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಬಿನಿ ದಮ್ಮನಕಟ್ಟೆ ಸಫಾರಿ ವೇಳೆ ‘ಹುಲಿಗಳ ದರ್ಶನ’

ಪ್ರತಿಧ್ವನಿ

ಪ್ರತಿಧ್ವನಿ

January 12, 2023
Share on FacebookShare on Twitter

ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಇಂದು ಮುಂಜಾನೆ ಹುಲಿಗಳ ದರ್ಶನ ನೀಡಿದೆ
ತಾಯಿಯೊಂದಿಗಿದ್ದ ನಾಲ್ಕು ಹುಲಿ ಮರಿಗಳನ್ನು ಕಂದು ಕಣ್ತುಂಬಿಕೊಂಡು ಪ್ರವಾಸಿಗರು ಸಂತಸಪಟ್ಟಿದ್ದಾರೆ .

ಹೆಚ್ಚು ಓದಿದ ಸ್ಟೋರಿಗಳು

ಮಂಡ್ಯ: ತೋಟದ ಮನೆಗೆ ನುಗ್ಗಿದ ಚಿರತೆ

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಚಾಮುಂಡಿ ಬೆಟ್ಟ ಸೇರಿದಂತೆ 15 ಕಡೆ ರೋಪ್ ವೇ ಯೋಜನೆ

ಇಂದು ಬೆಳ್ಳಂಬೆಳಿಗ್ಗೆ ತಾಸುಗಟ್ಟಲೇ ಮರಿಗಳೊಂದಿಗೆ ದರ್ಶನ ನೀಡಿದ ಹುಲಿಗಳ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಪ್ರವಾಸಿಗರು.ಸಾಮಾಜಿಕ ಜಾರಣದಲ್ಲಿ ಹಂಚಿಕೊಂಡಿದ್ದಾರೆ .

ಕಳೆದೊಂದು ವಾರದಿಂದ ಪ್ರವಾಸಿಗರಿಗೆ ನಾಗರಹೊಳೆ ಸಫಾರಿ ಕಬಿನಿ ಹಿನ್ನೀರಿನಲ್ಲಿ ದರ್ಶನ ನೀಡುತ್ತಿರುವ ಹುಲಿಗಳು.ಜಿಂಕೆ ಬೇಟೆಯಾಡಿ ಮರಿ ಹುಲಿಗಳಿಗೆ ಆಹಾರ ಸಬರಾಜು ಮಾಡುತ್ತಿರುವ ತಾಯಿ ಹುಲಿ.ಮರಿಗಳಿಗೆ ಬೇಟೆಯಾಡುವ ವಿದ್ಯೆ ಕಲಿಸಿ ಅರಣ್ಯ ಪ್ರದೇಶದ ಪರಿಚಯ ಮಾಡುತ್ತಿರುವ ತಾಯಿ ಹುಲಿ.ಪ್ರವಾಸಿಗರ ವಾಹನ ಕಂಡು ಕಾಡಿನ ಮರಗಳ ಮರೆಯಿಂದ ಹೊರ ಬರಲು ಭಯ ಪಡುತ್ತಿರುವ ಮರಿ ಹುಲಿಗಳು.ಮರಿ ಹುಲಿಗಳ ಭಯದ ಸ್ಥಿತಿ ಅರಿತು ಭಯಪಡಬೇಡಿ ನಾನಿದ್ದೀನಿ ಬನ್ನಿ ಎಂದು ಧೈರ್ಯದ ಸಂದೇಶ ನೀಡುತ್ತಿರುವ ತಾಯಿ ಹುಲಿ. ತಾಯಿಯ ಸಂದೇಶ ಗಮನಿಸಿ ಆಗಾಗ ಪೊದೆಯಿಂದ ಹೊರ ಬಂದರೂ ಬಯಲು ಪ್ರದೇಶಕ್ಕೆ ಬರಲು ಭಯಪಟ್ಟು ಮತ್ತೆ ಮತ್ತೆ ಪೊದೆ ಸೇರಿಕೊಳ್ಳುತ್ತಿರುವ ಮರಿ ಹುಲಿಗಳು.ಅಪರೂಪದ ಸನ್ನಿವೇಶವನ್ನು ಕಣ್ತುಂಬಿಕೊಂಡು ಪ್ರವಾಸಿಗರು ಸಂತಸಪಟ್ಟಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಈ ಬಾರಿ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಸೋಲುತ್ತಾರೆ
ರಾಜಕೀಯ

ಈ ಬಾರಿ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಸೋಲುತ್ತಾರೆ

by ಪ್ರತಿಧ್ವನಿ
February 7, 2023
| SIDDARAMAIAH| ಬಿಜೆಪಿಯವರ ಕರ್ಮಕಾಂಡವನ್ನ ಬಿಚ್ಚಿ ಇಡುವ ಕೆಲಸ ನಾವು ಮಾಡ್ತಾ ಇದ್ದಿವಿ | BJP | BASAVARAJ BOMMAI
ರಾಜಕೀಯ

| SIDDARAMAIAH| ಬಿಜೆಪಿಯವರ ಕರ್ಮಕಾಂಡವನ್ನ ಬಿಚ್ಚಿ ಇಡುವ ಕೆಲಸ ನಾವು ಮಾಡ್ತಾ ಇದ್ದಿವಿ | BJP | BASAVARAJ BOMMAI

by ಪ್ರತಿಧ್ವನಿ
February 7, 2023
ರಾಜಕೀಯ

ಶಿವಮೊಗ್ಗ ದಲ್ಲಿ ಮಾಜಿ ಸಚಿವ ಈಶ್ವರಪ್ಪ  ಬಜೆಟ್‌ ಮಂಡನೆಯ ಕುರಿತು ಹೇಳಿದೇನು?

by ಪ್ರತಿಧ್ವನಿ
February 2, 2023
ಮೈಸೂರು ಜಿಲ್ಲೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನಕ್ಕೆ ಶ್ರಮಿಸೋಣ: ಡಾ. ಕೆ.ವಿ.ರಾಜೇಂದ್ರ
Top Story

ಮೈಸೂರು ಜಿಲ್ಲೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನಕ್ಕೆ ಶ್ರಮಿಸೋಣ: ಡಾ. ಕೆ.ವಿ.ರಾಜೇಂದ್ರ

by ಪ್ರತಿಧ್ವನಿ
February 8, 2023
Nela Narendra Babu | Tanuja Kannada Movie : ಇಂಥಾ ನೈಜ ಕಥೆಗಳಿಂದ ಬದಲಾವಣೆ ಸಾಧ್ಯ… ತನುಜಾ ಅದ್ಭುತ ಚಿತ್ರ
ಸಿನಿಮಾ

Nela Narendra Babu | Tanuja Kannada Movie : ಇಂಥಾ ನೈಜ ಕಥೆಗಳಿಂದ ಬದಲಾವಣೆ ಸಾಧ್ಯ… ತನುಜಾ ಅದ್ಭುತ ಚಿತ್ರ

by ಪ್ರತಿಧ್ವನಿ
February 9, 2023
Next Post
ಯುವ ಜನರನ್ನು ಶಿಕ್ಷಣದಿಂದ ವಂಚಿಸಿ ರಾಜಕೀಯ ಲಾಭಕ್ಕೆ  ಬಳಸಲಾಗಿದೆ- ಸಿದ್ದರಾಮಯ್ಯ

ಯುವ ಜನರನ್ನು ಶಿಕ್ಷಣದಿಂದ ವಂಚಿಸಿ ರಾಜಕೀಯ ಲಾಭಕ್ಕೆ ಬಳಸಲಾಗಿದೆ- ಸಿದ್ದರಾಮಯ್ಯ

ನಮ್ಮಲಿ ಇರುವಂತ Fearfull Silence ಮುರಿದೆ ಹೋದರೆ..? | janasahityasammelana |

ನಮ್ಮಲಿ ಇರುವಂತ Fearfull Silence ಮುರಿದೆ ಹೋದರೆ..? | janasahityasammelana |

24 ಲೋಕ ಮುಟ್ಟುವ ಹಾಗೆ ನಾವು ಕೆಲಸ ಮಾಡೋಣ : Purushothama bilimale | janasahityasammelana |

24 ಲೋಕ ಮುಟ್ಟುವ ಹಾಗೆ ನಾವು ಕೆಲಸ ಮಾಡೋಣ : Purushothama bilimale | janasahityasammelana |

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist