• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಸಿಂಪ್ಟಮ್ಸ್ ಕಂಡುಬಂದಲ್ಲಿ, ನಿಮಗೆ ಥೈರಾಯ್ಡ್ ಸಮಸ್ಯೆ ಇದೆ ಎಂದರ್ಥ.!

Rachita by Rachita
February 25, 2025
in Top Story, ಜೀವನದ ಶೈಲಿ
0
ಈ ಸಿಂಪ್ಟಮ್ಸ್ ಕಂಡುಬಂದಲ್ಲಿ, ನಿಮಗೆ ಥೈರಾಯ್ಡ್ ಸಮಸ್ಯೆ ಇದೆ ಎಂದರ್ಥ.!
Share on WhatsAppShare on FacebookShare on Telegram

ಥೈರಾಯ್ಡ್ ಅನ್ನೋದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಆದ ಸಮಸ್ಯೆಯಾಗಿದ್ದು ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಈ ಪ್ರಾಬ್ಲಮ್ ಜಾಸ್ತಿಯಾಗಿದೆ. ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತವಾಗಿ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದೇ ಇರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ಜಡ ಜೀವನ ಶೈಲಿ, ಆಹಾರ ಪದ್ಧತಿ ಮುಖ್ಯವಾಗಿ ಇದೆಲ್ಲದರ ಜೊತೆಗೆ ನಮ್ಮ ಡೈಲಿ ಫಿಸಿಕಲ್ ಹಾಗೂ ಮೆಂಟಲ್ ಆಕ್ಟಿವಿಟಿಗಳು. ಮಾನಸಿಕ ಒತ್ತಡದಿಂದಲೂ ಹಾಗೂ ವ್ಯಾಯಾಮ ಎಕ್ಸರ್ಸೈಜ್ ಏನು ಮಾಡದೆ ಇದ್ದರೂ ಕೂಡ ಥೈರಾಯ್ಡ್ ಕಾಡುತ್ತದೆ. ಇನ್ನು ಥೈರಾಯ್ಡ್ ಬಂದಾಗ ಯಾವ ರೀತಿಯ ಸಿಂಪ್ಟಮ್ ನಮ್ಮನ್ನು ಕಾಡುತ್ತದೆ ಅನ್ನುವ ಮಾಹಿತಿ ಹೀಗಿದೆ

ADVERTISEMENT
  • * ಹೆಚ್ಚು ಆಯಾಸ ಏನೇ ಕೆಲಸ ಮಾಡಿದ್ದರು ದಣಿವು , ಸೋಮಾರಿತನ ಹಾಗೂ ಶಕ್ತಿಯ ಕೊರತೆಯ ಭಾವನೆ.
  • * ಇದಕ್ಕಿಂತ ಹಾಗೆ ತೂಕ ಹೆಚ್ಚಾಗುವಂತದ್ದು ಅದು ಕೂಡ ದೇಹದ ಮಧ್ಯ ಭಾಗದಲ್ಲಿ ಅಂದ್ರೆ ಸೊಂಟ ಹಾಗೂ ಹೊಟ್ಟೆಯ ಭಾಗದಲ್ಲಿ ಫ್ಯಾಟ್ ಜಾಸ್ತಿ ಆಗುತ್ತದೆ.
  • *ಚರ್ಮ ಒಣಗುವಂತದ್ದು ತುಂಬಾನೇ ರಫ್ ಆಗುತ್ತದೆ ಹಾಗೂ ಚರ್ಮದಲ್ಲಿ ತುರಿಕೆ ಜಾಸ್ತಿಯಾಗುತ್ತದೆ.
  • *ಸೌಮ್ಯ ವಾತಾವರಣ ಇದ್ದರೂ ಕೂಡ ಚಳಿ ಅಥವಾ ಶೀತ ಹೆಚ್ಚು ಕಾಡುವುದು .
  • *ಹೆಚ್ಚು ಜನಕ್ಕೆ ಥೈರಾಯಿಡ್ ಸಮಸ್ಯೆ ಎದುರಾದಾಗ ಮೊದಲಿಗೆ ಶುರುವಾಗುವುದು ಕೂದಲು ಉದುರುವುದು ಹಾಗೂ ದಟ್ಟವಾದ ಕೂದಲು ತುಂಬಾನೇ ತೆಳ್ಳಗಾಗುವುದು.
  • *ಕಾನ್ಸ್ಟಿಪೇಶನ್ ಸಮಸ್ಯೆ ಕೂಡ ಒಂದಾಗಿದ್ದು ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಹಸಿವು ಹೆಚ್ಚಿರುವುದಿಲ್ಲ ಹಾಗೂ ಮಲ ವಿಸರ್ಜನೆಗೆ ಕಷ್ಟವಾಗುವಂತದ್ದು.
  • *ಥೈರಾಯ್ಡ್ ಸಮಸ್ಯೆ ಇದ್ದಾಗ ಹಾರ್ಮೋನ್ ಅಲ್ಲೂ ಕೂಡ ಬದಲಾವಣೆಗಳಾಗುತ್ತದೆ. ಇದರಿಂದ ಡಿಪ್ರೆಶನ್ ಗೆ ಹೋಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ ಕೋಪ ನಗು ಹೀಗೆ ಮೂಡ್ ಸ್ವಿಂಗ್ ಹೆಚ್ಚು .
  • *ಮುಖ್ಯವಾಗಿ ಥೈರಾಯ್ಡ್ ಇದ್ದವರಿಗೆ ಪಿರೇಡ್ಸ್ ಸರಿಯಾಗಿ ಆಗುವುದಿಲ್ಲ ಕೆಲವೊಬ್ಬರಿಗೆ ಪಿರಿಯಡ್ಸ್ ಇರ್ರೆಗುಲರ್ ಇದ್ರೆ ,ಇನ್ನು ಕೆಲವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಬ್ಲೀಡಿಂಗ್ ಹೆಚ್ಚಿರುತ್ತದೆ.
Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..

Next Post

ಬರ್ತಡೇ ದಿನವೇ ಮಾಸ್ ರೂಪ ತಾಳಿದ ನಾನಿ

Related Posts

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!
Top Story

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

by ಪ್ರತಿಧ್ವನಿ
May 25, 2026
0

ಚೆನೈ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಳಿಕ ನೂತನವಾಗಿ ಅಧಿಕಾರಕ್ಕೆ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post
ಬರ್ತಡೇ ದಿನವೇ ಮಾಸ್ ರೂಪ ತಾಳಿದ ನಾನಿ

ಬರ್ತಡೇ ದಿನವೇ ಮಾಸ್ ರೂಪ ತಾಳಿದ ನಾನಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada