• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

This LIC policy is only for women : ಮಹಿಳೆಯರಿಗೆಂದೇ ಬಂದಿದೆ ಈ ಎಲ್​ಐಸಿ ಪಾಲಿಸಿ : 58 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 8 ಲಕ್ಷ ರೂ.

Any Mind by Any Mind
May 29, 2023
in Top Story, ಇತರೆ / Others, ಇದೀಗ, ಕರ್ನಾಟಕ
0
This LIC policy is only for women : ಮಹಿಳೆಯರಿಗೆಂದೇ ಬಂದಿದೆ ಈ ಎಲ್​ಐಸಿ ಪಾಲಿಸಿ : 58 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 8 ಲಕ್ಷ ರೂ.
Share on WhatsAppShare on FacebookShare on Telegram

ಭವಿಷ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಇರುತ್ತದೆ. ಅದೇ ರೀತಿ ಮಹಿಳೆಯರೂ ಸುಂದರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದರೆ ಮಹಿಳೆಯರಿಗೆಂದೇ ಹೇಳಿ ಮಾಡಿಸಿದ ಎಲ್​ಐಸಿ ಯೋಜನೆಯೊಂದಿದೆ. ಪ್ರತಿನಿತ್ಯ ನೀವು 58 ರೂಪಾಯಿ ಹೂಡಿಕೆ ಮಾಡಿದರೆ ಸಾಕು ಕೊನೆಯಲ್ಲಿ ನೀವು 8 ಲಕ್ಷ ರೂಪಾಯಿ ಪಡೆಯಬಹುದಾಗಿದೆ.
ಆಧಾರ್​ ಶೀಲಾ ಪಾಲಿಸಿ ಎಂದು ಈ ಯೋಜನೆಗೆ ಹೆಸರಿಡಲಾಗಿದೆ. ಈ ಪಾಲಿಸಿ ಅನುಸಾರ ನೀವು ದಿನಕ್ಕೆ ಕೇವಲ 58 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. 8 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಈ ಯೋಜನೆಯಲ್ಲಿ ಭಾಗಿಯಾಗುವ ಅವಕಾಶವಿದೆ.

ADVERTISEMENT

ಆಧಾರ್​ ಶೀಲಾ ಪಾಲಿಸಿಯ ಪಾಲಸಿದಾರ ಮಹಿಳೆಯು ಪಾಲಿಸಿ ಅವಧಿ ಮುನ್ನವೇ ಮರಣವನ್ನು ಹೊಂದಿದ್ದರೆ ಅಥವಾ ಮೆಚುರಿಟಿ ಅವಧಿ ಪೂರ್ಣಗೊಳಿಸಿದರೆ ಮೊತ್ತವನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಪಾಲಿಸಿಯಿಂದ ನೀವು ಸಾಲ ಸೌಲಭ್ಯ ಕೂಡ ಪಡೆಯಬಹುದು. ಉದಾಹರಣೆಗೆ ಓರ್ವ ಮಹಿಳೆ ತನ್ನ 30 ವರ್ಷ ಪ್ರಾಯದಲ್ಲಿ ಎಲ್​ಐಸಿ ಯೋಜನೆ ಆರಂಭಿಸಿದಂತೆ ಒಂದು ವರ್ಷದಲ್ಲಿ 21 ಸಾವಿರದ 918 ರೂಪಾಯಿ ಸಂಗ್ರಹಿಸುತ್ತಾರೆ.20 ವರ್ಷದ ಬಳಿಕ ಈ ಮೊತ್ತ 4,29,392 ರೂಪಾಯಿ ಆಗುತ್ತದೆ. ಬಡ್ಡಿಯೆಲ್ಲ ಸೇರಿ 7,94,000 ರೂಪಾಯಿ ಮಹಿಳೆಗೆ ಸಿಗುತ್ತದೆ. ಗರಿಷ್ಠ 20 ವರ್ಷದವರೆಗೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.

Tags: Aadhaar Sheela Policyinvest 58 rupees daily you can get 8 lakh rupeesLIC policyLIC policy is only for womenLIC scheme specially
Previous Post

Some questions for those who claim to be Lingayat | ಲಿಂಗಾಯತರೆಂದು ಹೇಳಿಕೊಳ್ಳುವವರಿಗೆ ಒಂದಷ್ಟು ಪ್ರಶ್ನೆಗಳು..!

Next Post

Karnataka Elections : ಕರ್ನಾಟಕ ಚುನಾವಣೆಗಳು- ಬಿಜೆಪಿ ಕಲಿಯಬೇಕಾದ ಪಾಠಗಳು

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
Karnataka Elections : ಕರ್ನಾಟಕ ಚುನಾವಣೆಗಳು- ಬಿಜೆಪಿ ಕಲಿಯಬೇಕಾದ ಪಾಠಗಳು

Karnataka Elections : ಕರ್ನಾಟಕ ಚುನಾವಣೆಗಳು- ಬಿಜೆಪಿ ಕಲಿಯಬೇಕಾದ ಪಾಠಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!