
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಕೆರೆಯ ಅಭಿವೃದ್ಧಿ ಟ್ರಾಫಿಕ್ ಅಭಿವೃದ್ಧಿ ಜಿಲ್ಲಾ ಕಾರ್ಯಾಲಯ ನಿರ್ಮಾಣದ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ವಿಮಾನ ನಿಲ್ದಾಣ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವ ಯೋಗಿ ನಗರದಲ್ಲಿ ಒಂಬತ್ತನೇ ಮತ್ತು 10ನೇ ತರಗತಿವರೆಗೆ ಶಾಲೆ ಆರಂಭ ಮಾಡುವುದು ಅಥಣಿಗೆ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತೆ?
ಕೆರೆ ಅಭಿವೃದ್ಧಿ ಮಾಡ್ತೀನಿ ಅಂತ ಹೇಳುತ್ತಾರೆ ಕೆರೆ ಅಭಿವೃದ್ಧಿ ಯಾವಾಗ ಅಂತ ಪ್ರಶ್ನೆಯಾಗಿ ಉಳಿದಿದೆ? ರೈಲ್ವೆ ನಿಲ್ದಾಣ ಇಲ್ಲಿನ ಸಾರ್ವಜನಿಕರ ಕನಸಿನ ಮನೆಯಾಗಿದೆ?

ಕೆರೆ ನೋಡಬಹುದು ಎಷ್ಟೊಂದು ಗಲೀಜು ಆಗಿದೆ ಇನ್ನೂ ಹಲವು ಅಭಿವೃದ್ಧಿಗಳು ಆಗಬೇಕಾಗಿದೆ? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಅಧಿಕಾರಿಗಳು?
ಮಾಧ್ಯಮ ಹಾಗೂ ಪತ್ರಿಕ ವರದಿಯನ್ನು ಎಷ್ಟೇ ಪ್ರಕಟಿಸಿದರು ಇತ್ತಕಡೆ ಗಮನಹರಿಸುತ್ತಿಲ್ಲ ಸಂಬಂಧಪಟ್ಟವರು?
ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ ಆದರೆ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತಾ ಬಿಡುತ್ತಾರೆ ಸಾರ್ವಜನಿಕರಿಗೆ ನಿರಾಶೆವು ನಿರಾಶೆ?

ಇನ್ನಾದ್ರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಶಾಸಕರು ಇನ್ನಾದರೂ ಅಥಣಿಯ ಅಭಿವೃದ್ಧಿಗೆ ಮುಂದಾಗುತ್ತಾರೆ ಅಥವಾ ಯಥಾಸ್ತುತಿ ಮುಂದುವರೆಯುತ್ತಾ












