ಎಂಇಎಸ್ ಜೀವ ಇಲ್ಲದ ಹಲ್ಲು ಇಲ್ಲದ ಹಾವು ಇದ್ದಂತೆ. ಎಂಇಎಸ್ ಮುಖಂಡರ ಬೇರು ಒಣಗಿದೆ ಜಿಗುರಬೇಕು ಎಂದು ಇಂತಹ ಕಾರ್ಯಕ್ರಮ ಮಾಡುತ್ತಿದ್ದಾರೆ.

ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಸರ್ಕಾರ ತಿರ್ಮಾನ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ರಣರಂಗ ಆಗಬಾರದು ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೊಡುತ್ತೇನೆ ಎಂದ ನಾರಾಯಣಗೌಡ. ಎಂಇಎಸ್ ಗೆ ಕರಾಳ ದಿನಾಚರಣೆಗೆ ಅವಕಾಶ ಕೊಟ್ಟರೆ ಬೆಳಗಾವಿ ರಣರಂಗ ಆಗುತ್ತೆ. ರಣರಂಗ ಆಗೋದು ಬೇಡ ಅಂದ್ರೆ ಅವರ ಕಾರ್ಯಕ್ರಮ ರದ್ದ ಮಾಡಬೇಕು. ನವಂಬರ್ 1 ರಂದು ಆಗುವ ಹೋರಾಟದಲ್ಲಿ ಯಾವ ಸ್ವರೂಪ ಪಡೆದುಕ್ಕೊಳ್ಳಬಹುದು.

ಕರವೇ ಅವರು ಎಚ್ಚರಿಕೆ ಅಷ್ಟೇ ಕೊಡತ್ತಾ ಇಲ್ಲಾ.
ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಹೋರಾಟ ಮಾಡಿದವರ ಮೇಲೆ ಕೇಸ್ ಹಾಕುತ್ತಾರೆ. ಕರಾಳ ದಿನಾಚರಣೆ ಮಾಡುವವರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕರಾಳ ದಿನಾಚರಣೆ ಕುರಿತು ಗೃಹ ಸಚಿವರ ಜೊತೆ ನಾನು ಮಾತನಾಡುತ್ತೇನೆ ಎಂದ ಟಿಎ ನಾರಾಯಣಗೌಡ









