ಒಂದು ಕಾಲದಲ್ಲಿ ಬಳ್ಳಾರಿ ರೆಡ್ಡಿ ಪಾಳ್ಯ ದಲ್ಲಿ ದೋಸ್ತಿ ಆಗಿದ್ದ ಜನಾರ್ಧನ್ ರೆಡ್ಡಿ ಹಾಗೂ ಶ್ರೀ ರಾಮುಲು ಈಗ ಜುಗಲ್ ಬಂದಿ ಆಗಿ ಪರಸ್ಪರ ಕಮಲ ದಾಳಿ ಕೆಸರು
ಎರಚಿದ್ದಾರೆ. ಬಿಜೆಪಿಯಲ್ಲಿ ಒಂದು ಕಡೆ ಬಿ ವೈ ವಿಜಯೇಂದ್ರ ಮತ್ತು ಯತ್ನಾಳ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಗಳ ಇದೆ ಇನ್ನೊಂದು ಕಡೆ ಒಂದು. ಕಾಲದಲ್ಲಿ ದೋಸ್ತಿ ಆಗಿದ್ದ ಜನಾರ್ಧನ್ ರೆಡ್ಡಿ ಹಾಗೂ ಶ್ರೀ ರಾಮುಲು ಒಳಜಗಳ ಹೆಚ್ಚಾಗಿದೆ.
ಚನ್ನಪಟ್ಟಣ ದಲ್ಲಿ2024 ರ ಬೈ ಎಲೆಕ್ಷನ್ ನಲ್ಲಿ ಮೈತ್ರಿ ಕೂಟದ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿ ಭರ್ಜರಿ ಜಯಗಳಿಸ ಸಿಪಿಯೋಗೇಶ್ವರ್ ತರ ಇದೆ ರೀತಿ ಶ್ರೀ ರಾಮುಲು ಕಾಂಗ್ರೆಸ್ ಸೇರಲು ಸಜ್ಜಾದ್ರ ಅಂತ ರಾಜ್ಯ ರಾಜಕಾರಣದಲ್ಲಿ ಪ್ರಶ್ನೆ ಆಗಿದೆ .
ಇದಕ್ಕೆ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಡಿಸಿಎಂ ಎನ್ ಮಾಡ್ತಾರೆ ಅನ್ನೋ ಕೂತುಹಲ ಕೆರಳಿಸಿದ್ದು ಡಿಸಿಎಂ ಡಿಕೆ ಶಿವಕುಮಾರ್ ಮಾದ್ಯಮ ಮುಂದೆ ಕೊನೆಗೂ ಪ್ರತಿಕ್ರಿಯೆ ನಡೆಸಿ ಶ್ರೀ ರಾಮಲು ನಮ್ಮನ್ನ ಸಂಪರ್ಕ ನಡೆಸಿಲ್ಲ ಈ ಹಿಂದೆ ಆಫರ್ ಕೊಟ್ಟಿದೆ ಕಾಂಗ್ರೆಸ್ ಸೇರಲ್ಲ ಅಂತ ಹೇಳಿದ್ದಾರೆ .
ನನ್ನ ಹತ್ರ ಬಂದ್ರೆ ಚರ್ಚೆ ಹೇಳ್ತೀನಿ ಅಂಥ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ ಮುಂದೆ ಕಾಂಗ್ರೆಸ್ ಸೇರ್ತಾರ ಅಂತರಾಜ್ಯ ರಾಜಕಾರಣದಲ್ಲಿ ಪ್ರಶ್ನೆ ಮೂಡಿದೆ.!