
ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇಂದು. ಧರ್ಮಸ್ಥಳ ಗ್ರಾಮಕ್ಕೆ ಭೇಟಿಕೊಟ್ಟು ನಾಲ್ಕು ಜನರವಿರುದ್ಧ ಕೊಡಲೇ FIR ದಾಖಲಿಸಿ ಬರವಣಿಗೆ ಮುಖಾಂತರ ದೂರು ದಾಖಲಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ . ಸಿದ್ಧರಾಮಯ್ಯ ಭಾಮೈದ ದೇವರಾಜು ಸೇರಿದಂತೆ 3ಕ್ಕೂ ಹೆಚ್ಚು ಜನರಮೇಲೆ ದೂರು ನೀಡಿದ್ದ ಸ್ನೇಹಮಹಿ ಕೃಷ್ಣ. ಇಂದು ಧಿಡೀರನೆ ಧರ್ಮಸ್ಥಳ ಗ್ರಾಮಕ್ಕೆ ಭೇಟಿ ಕೊಟ್ಟು.

ಧಾರ್ಮಿಕ ಕೇಂದ್ರಕ್ಕೆ ಧಕ್ಕೆ ತಂದಿದ್ದಾರೆ ಎಂದು ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣಾವರ್ . ಮೆಹೇಶ್ ಶೆಟ್ಟಿ ತಿಮರೋಡಿ. ಮತ್ತು ಎಂ. ಡಿ. ಸಮೀರ್ ವಿರುದ್ಧ ಈ ಮೂರುಜನರನ್ನು ತಕ್ಷಣವೇ ಬಂಧಿಸಿ ಎಂದು ದೂರು ದಾಖಲಿಸಿದ್ದಾರೆ.