ಗೃಹ ಸಚಿವ ಡಾ. ಜಿ ಪರಮೇಶ್ವರ್ ಬಹಿರಂಗವಾಗಿಯೇ ಸ್ವಪಕ್ಷದ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
2013ರಲ್ಲಿ ನನ್ನ ನೇತೃತ್ವದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು . ಆದರೆ ನಾನು ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಆದರೆ ಈಗ ವ್ಯಕ್ತಿಗೆ ಪಕ್ಷದ ಗೆಲುವಿನ ಕ್ರೆಡಿಟ್ ನೀಡಲಾಗ್ತಿದೆ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
#Karnataka Home Minister G Parameshwara vents his grouse-says he hasn't been creditedfor the success of the party coming back to power in 2013. Instead they give credit to this person and that person.The loss of 2018 was a lesson to Congress for ignoring a community. #Karnataka pic.twitter.com/lfPI5aXr6x
— Imran Khan (@KeypadGuerilla) June 13, 2023
2018ರ ಸೋಲು ದಲಿತ ಸಮುದಾಯವನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್ಗೆ ಸಿಕ್ಕ ಪಾಠ ಎಂದು ಹೇಳಿದ ಡಾ,ಜಿ ಪರಮೇಶ್ವರ್, ಈ ಬಾರಿಯೂ ದಲಿತ ವ್ಯಕ್ತಿಗೆ ಸಿಎಂ, ಡಿಸಿಎಂ ಸ್ಥಾನ ಸಿಗದರ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.