• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

H.D ರೇವಣ್ಣ ಜಾಮೀನಿಗೆ ಕೋರ್ಟ್‌ ವಿಧಿಸಿದ ಷರತ್ತುಗಳ ಪಟ್ಟಿಯಲ್ಲಿ ಏನೇನಿದೆ..?

ಪ್ರತಿಧ್ವನಿ by ಪ್ರತಿಧ್ವನಿ
May 13, 2024
in ರಾಜಕೀಯ
0
ಕಣ್ಣೀರು ಸುರಿಸಿದ ಮಾಜಿ ಸಚಿವ ಎಚ್.ಡಿ. ರೇವಣ್ಣ
Share on WhatsAppShare on FacebookShare on Telegram
  • ಕೃಷ್ಣಮನಿ

H.D ರೇವಣ್ಣ ವಿರುದ್ಧ ದಾಖಲಾಗಿದ್ದ ಕಿಡ್ನ್ಯಾಪ್‌ ಕೇಸ್‌‌ನಲ್ಲಿ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಕೋರ್ಟ್‌ನಲ್ಲಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಈ ವೇಳೆ ಕೋರ್ಟ್‌ ಗಮನ ಸೆಳೆದಿರುವ ವಕೀಲರು, ಹೆಚ್‌.ಡಿ ರೇವಣ್ಣ 6 ಬಾರಿ ಶಾಸಕರಾಗಿದ್ದವರು. ಕಾನೂನಿಗೆ ತಲೆಬಾಗುತ್ತಾರೆ ಜಾಮೀನು ನೀಡಿ ಎಂದು ಮನವಿ ಮಾಡಿದ್ರು.

ADVERTISEMENT

ರೇವಣ್ಣ ಪರ ವಾದ ಮಂಡಿಸಿ ಜಾಮೀನು ಕೊಡಿ ಅಂತಾ ಸಿ.ವಿ ನಾಗೇಶ್‌ ಒತ್ತಾಯಿಸುತ್ತಿದ್ದಂತೆ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌‌ ಜಯ್ನಾ ಕೊಠಾರಿ 5 ನಿಮಿಷಗಳ ಕಾಲಾವಕಾಶ ನೀಡಬೇಕೆಂದು ಎಂದು ಕೋರ್ಟ್‌ಗೆ ಮನವಿ ಮಾಡಿದ್ರು. ಆದ್ರೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸಿ.ವಿ ನಾಗೇಶ್ ತ್ರೀವ ಆಕ್ಷೇಪಣೆ ವ್ಯಕ್ತಪಡಿಸಿದ್ರು.

ಒಂದು ವೇಳೆ ಓಪನ್‌ ಕೋರ್ಟ್‌ನಲ್ಲಿ ಅವಕಾಶ ಕೊಡಲು ಸಾಧ್ಯವಿಲ್ಲದಿದ್ದರೆ ಲಿಖಿತ ವಾದಕ್ಕಾದರೂ ಅವಕಾಶ ಕೊಡಿ ಎಂದು ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌‌ ಜಯ್ನಾ ಕೊಠಾರಿ ಮನವಿ ಮಾಡಿದ್ರು. ಅದಕ್ಕೆ ಗರಂ ಆದ ನ್ಯಾಯಾಧೀಶರು ಇನ್ಯಾವಾಗ ಲಿಖಿತವಾದ ಮಾಡುತ್ತೀರಿ..? ನಾನು ಆದೇಶ ಪ್ರಕಟಿಸ್ತೀನಿ ಎಂದಿದ್ದಾರೆ.

ಸಂಜೆ ಬಳಿಕ ಜಾಮೀನು ಅರ್ಜಿ ಬಗ್ಗೆ ಆದೇಶ ಮಾಡಿದ ನ್ಯಾಯಾಧೀಶರು, ಷರತ್ತು ಬದ್ಧ ಜಾಮೀನು ನೀಡುವುದಾಗಿ ಘೋಷಣೆ ಮಾಡಿದ್ರು. ಯಾವುದೇ ಕಾರಣಕ್ಕೂ ಸಾಕ್ಷ್ಯಾಧಾರಗಳ ನಾಶಕ್ಕೆ ಯತ್ನಿಸಬಾರದು, ಸಾಕ್ಷಿದಾರರನ್ನೂ ಸಂಪರ್ಕಿಸಲುಬಾರದು ಎಂದು ಕೋರ್ಟ್‌ ಕಟ್ಟಪ್ಪಣೆ ವಿಧಿಸಿದೆ.

ಇಬ್ಬರು ಶ್ಯೂರಿಟಿ ಜೊತೆಗೆ 5 ಲಕ್ಷ ರೂಪಾಯಿ ಬಾಂಡ್‌‌ ಕೊಡಬೇಕು. ಕೋರ್ಟ್‌ ವ್ಯಾಪ್ತಿಯನ್ನು ಬಿಟ್ಟು ಬೇರೆ ಎಲ್ಲೂ ಹೋಗುವಂತಿಲ್ಲ. ಕೋರ್ಟ್‌ ವ್ಯಾಪ್ತಿಯಿಂದ ಹೊರಕ್ಕೆ ಹೋಗುವ ಅಗತ್ಯವಿದ್ದರೆ ಕೋರ್ಟ್‌‌ ಅನುಮತಿ ಪಡೀಬೇಕು. ಎಸ್‌ಐಟಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ಕೊಡ್ಬೇಕು. ‌ ಕೋರ್ಟ್‌‌ಗೆ ನಾಳೆ ಪಾಸ್‌ಪೋರ್ಟ್‌ ಸಲ್ಲಿಸಬೇಕು ಎಂದು ಷರತ್ತು ಹಾಕಿದೆ ಕೋರ್ಟ್‌.

Tags: bailCourthdrevanna
Previous Post

RTO ಪೋಲೀಸ್ ಅಧಿಕಾರಿಯ ತರಾಟೆ ತೆಗೆದುಕೂಂಡ KRS ಪಕ್ಷ

Next Post

ಸಾಮಾನ್ಯರಂತೆ ಸಲೂನ್ ಗೆ ತೆರಳಿ ಕ್ಷೌರ ಮಾಡಿಸಿಕೊಂಡು ಸರಳತೆ ಮೆರೆದ ರಾಹುಲ್!

Related Posts

H.C. Balakrishna misappropriated 36 acres of government land A. Manjunath
Top Story

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಹೆಚ್.ಸಿ.ಬಾಲಕೃಷ್ಣ : ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ | A. Manjunath

by ಪ್ರತಿಧ್ವನಿ
October 1, 2026
0

ಬೆಂಗಳೂರು : ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ (H.C. Balakrishna) ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ 36 ಎಕರೆ ಜಮೀನನ್ನು ಕಬಳಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ...

Read moreDetails
The BJP is snatching away peoples right to vote under the pretext of SIR

ಬಿಜೆಪಿಯವರು SIR ನೆಪದಲ್ಲಿ ಜನರಿಂದ ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ : ಸಿಎಂ ಡಿಕೆ ಶಿವಕುಮಾರ್ | CM DK Shivakumar

October 1, 2026
HD Kumaraswamy Targets NICE: A Strategy for Political Comeback

ಬಿಡದಿ, ನೈಸ್‌ ಹಿಂದೆ ಬಿದ್ದ ಕುಮಾರಸ್ವಾಮಿ: ರಾಜಕೀಯ ಪುನರಾಗಮನದ ತಂತ್ರವೇ? HD Kumaraswamy

September 28, 2026
Supreme Court dismisses petition alleging irregularities regarding smart meters against Minister KJ George

ಸಚಿವ ಕೆ.ಜೆ. ಜಾರ್ಜ್‌ಗೆ ದೊಡ್ಡ ಜಯ : ಸುಪ್ರೀಂ ಕೋರ್ಟ್‌ನಲ್ಲಿ ಸ್ಮಾರ್ಟ್‌ ಮೀಟರ್ ಅಕ್ರಮ ಆರೋಪದ ಅರ್ಜಿ ವಜಾ | Supreme Court

September 28, 2026
ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್‌ ಈಶ್ವರ್‌

ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್‌ ಈಶ್ವರ್‌

September 28, 2026
Next Post
ಸಾಮಾನ್ಯರಂತೆ ಸಲೂನ್ ಗೆ ತೆರಳಿ ಕ್ಷೌರ ಮಾಡಿಸಿಕೊಂಡು ಸರಳತೆ ಮೆರೆದ ರಾಹುಲ್!

ಸಾಮಾನ್ಯರಂತೆ ಸಲೂನ್ ಗೆ ತೆರಳಿ ಕ್ಷೌರ ಮಾಡಿಸಿಕೊಂಡು ಸರಳತೆ ಮೆರೆದ ರಾಹುಲ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada