
ಸೋಲದೇವನಹಳ್ಳಿ ಪೊಲೀಸ್ರಿಂದ ಶೋಯಬ್ ಪಾಷಾ ಅಲಿಯಾಸ್ ತುರುಕಾ ಬಾಬು ಬಂಧಿತ ಆರೋಪಿ, ರಾತ್ರಿ ವೇಳೆ ಟಿವಿಎಸ್ ಅಪ್ಪಾಚೇ ಬೈಕ್ ನಲ್ಲಿ ಸುತ್ತಾಡ್ತ ಬೀಗ ಹಾಕಿದ ಮನೆಗಳ ರೆಕ್ಕಿ ಮಾಡ್ತಿದ್ದ, ಬೀಗ ಹಾಕಿರೋ ಮನೆಗಳು ಕಣ್ಣಿಗೆ ಬೀಳ್ತಿದ್ದಂತೆ ಕ್ಷಣಾರ್ಧದಲ್ಲಿ ಬೀಗ ಹೊಡೆದು ಚಿನ್ನಾಭರಣ ಕಳವು ಮಾಡ್ತಿದ್ದ ಸದ್ಯ ಬಂಧಿತ ಆರೋಪಿಯನ್ನ ಬಂಧಿಸಿ ತನಿಖೆ ನಡೆಸ್ತಿರೋ ಸೋಲದೇವನಹಳ್ಳಿ ಪೊಲೀಸ್ರು ಆರೋಪಿ ಬಂಧನದಿಂದ ಐದು ಮನೆ ಕಳವು ಪ್ರಕರಣಗಳು ಪತ್ತೆ ಬಂಧಿತನಿಂದ 101 ಗ್ರಾಂ ತೂಕದ ಚಿನ್ನಾಭರಣ, ಒಂದು ಬೈಕ್, ಎರಡು ಲ್ಯಾಪ್ ಟಾಪ್ ಗಳ ವಶ..



