• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೆಲೆಬ್ರಿಟಿಗಳು ನಿಜವಾದ ಐಕಾನ್‌ ಅಲ್ಲ – ನಮ್ಮ ಸಮಾಜಕ್ಕೆ ರೀನಾ ಅಂಥವರೇ ನಿಜವಾದ ಮಾದರಿ: ತೇಜಸ್ವಿ ಸೂರ್ಯ ! 

Chetan by Chetan
February 18, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸೆಲೆಬ್ರಿಟಿಗಳು ನಿಜವಾದ ಐಕಾನ್‌ ಅಲ್ಲ – ನಮ್ಮ ಸಮಾಜಕ್ಕೆ ರೀನಾ ಅಂಥವರೇ ನಿಜವಾದ ಮಾದರಿ: ತೇಜಸ್ವಿ ಸೂರ್ಯ ! 
Share on WhatsAppShare on FacebookShare on Telegram

ದೆಹಲಿ ರೈಲು ನಿಲ್ದಾಣದಲ್ಲಿ RPF ಮಹಿಳಾ ಸಿಬ್ಬಂದಿಯೊಬ್ಬರು, ಪುಟ್ಟಮಗುವಿನೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿದೆ. ರೈಲ್ವೇ ಕಾನ್‌ಸ್ಟೇಬಲ್ ರೀನಾ (Railway Co stable Reena) ತಮ್ಮ 1 ವರ್ಷದ ಮಗುವನ್ನ ಹೊತ್ತುಕೊಂಡು ಕರ್ತವ್ಯ ನಿರ್ವಹಿಸುವ ದೃಶ್ಯ ಇದಾಗಿದೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗ್ತಿದ್ದು (Viral video), ಈ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejaswi surya) ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ADVERTISEMENT

ಈ ಚಿತ್ರವು ಭಾರತ ನಿಜವಾಗಿಯೂ ಏನೆಂಬುದನ್ನು ಪ್ರತಿನಿಧಿಸುತ್ತದೆ – ಯುವ, ಜವಾಬ್ದಾರಿಯುತ ಮತ್ತು ಶ್ರಮಶೀಲ. ಕುಟುಂಬ ಮತ್ತು ಕೆಲಸವನ್ನು ಸಮತೋಲನಗೊಳಿಸುವುದು. ಮುಂದಿನ ಪೀಳಿಗೆಗೆ ಅದೇ ಮೌಲ್ಯಗಳನ್ನು ತುಂಬುವುದು. 

ನಾವು ಶ್ರೀಮಂತ ಸೆಲೆಬ್ರಿಟಿಗಳನ್ನು ಐಕಾನ್‌ಗಳಾಗಿ ಆಚರಿಸುತ್ತಿದ್ದರೂ, ಭಾರತದ ನಿಜವಾದ ಮಹಿಳೆಯರನ್ನು – ದಾದಿ ಮತ್ತು ಸೇವಕಿಯರ ಸಹಾಯವಿಲ್ಲದೆ ಮಕ್ಕಳನ್ನು ಬೆಳೆಸುವ, ಕೆಲಸದಲ್ಲಿ ಸೂಪರ್‌ಸ್ಟಾರ್‌ಗಳಾಗಿರುವ, ಕುಟುಂಬಗಳನ್ನು ನಿರ್ವಹಿಸುವ, ಮಕ್ಕಳಿಗೆ ಶಿಕ್ಷಣ ನೀಡುವ, ವೃದ್ಧರನ್ನು ನೋಡಿಕೊಳ್ಳುವ ಮತ್ತು ಮುಖದಲ್ಲಿ ನಗುವಿನೊಂದಿಗೆ ಇದನ್ನೆಲ್ಲ ಮಾಡುವ ಯುವ ತಾಯಂದಿರನ್ನು ನಾವು ಮರೆತುಬಿಡುತ್ತೇವೆ. 

ಅವರಿಗೆ ನಮಸ್ಕಾರ! ಅವರು ನಮ್ಮ ಕುಟುಂಬಗಳ ಆಧಾರಸ್ತಂಭಗಳು – ನಮ್ಮ ಸಮಾಜದ ಪ್ರಮುಖ ಸ್ತಂಭ ಎಂದು ತೇಜಸ್ವಿ ಸೂರ್ಯ ಪೋಸ್ಟ್ ಮಾಡುವ ಮೂಲಕ ಭಾರತಕ್ಕೆ ಈ ರೀತಿಯ ಮಹಿಳೆಯರೇ ಆದರ್ಶ ಎಂದು ಬರೆದುಕೊಂಡಿದ್ದಾರೆ. 

Tags: ತೇಜಸ್ವಿ ಸೂರ್ಯಮಗು ಹೊತ್ತು ಡ್ಯೂಟಿಮಹಿಳಾ ಕಾನ್ಸ್ಟೆಬಲ್ರೀನಾ ವಿಡಿಯೋ
Previous Post

ಕಷ್ಟದಲ್ಲಿ ಬೆಂಬಲಕ್ಕೆ ನಿಲ್ಲುವ ನಿಷ್ಕಲ್ಮಶ ಹೃದಯಗಳಿಗೆ ಸದಾ ಚಿರಋಣಿ – ಫ್ಯಾನ್ಸ್ ಗೆ ದರ್ಶನ್ ಭಾವನಾತ್ಮಕ ಪೋಸ್ಟ್ ! 

Next Post

ಅನಧಿಕೃತ ಬಡಾವಣೆಗಳಿಗೆ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್

Related Posts

ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!
ರಾಜಕೀಯ

ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

by ಪ್ರತಿಧ್ವನಿ
May 26, 2026
0

ನಟ ಹಾಗೂ ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಇದೀಗ ಕರ್ನಾಟಕ ರಾಜಕೀಯದತ್ತ ಕಣ್ಣಿಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಮುಂಬರುವ ಗ್ರೇಟರ್...

Read moreDetails
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

ದೆಹಲಿ ಬುಲಾವ್ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ಇಲ್ಲಿದೆ: ಏನಿದೆ ಕಾಂಗ್ರೆಸ್ ಲೆಕ್ಕಾಚಾರ?

May 25, 2026
ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
Next Post
ಅನಧಿಕೃತ ಬಡಾವಣೆಗಳಿಗೆ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್

ಅನಧಿಕೃತ ಬಡಾವಣೆಗಳಿಗೆ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!