• Home
  • About Us
  • ಕರ್ನಾಟಕ
Sunday, December 7, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಟಾಟಾ-ಏರ್‌ಬಸ್‌ನಿಂದ ಸೇನೆಗಾಗಿ ವಿಮಾನ ನಿರ್ಮಾಣ: 22,000 ಕೋಟಿಯ ಬೃಹತ್‌ ಯೋಜನೆಗೆ ಸಹಿ ಹಾಕಿದ ಜಂಟಿ ಕಂಪೆನಿಗಳು!

Any Mind by Any Mind
September 24, 2021
in ದೇಶ
0
ಟಾಟಾ-ಏರ್‌ಬಸ್‌ನಿಂದ ಸೇನೆಗಾಗಿ ವಿಮಾನ ನಿರ್ಮಾಣ: 22,000 ಕೋಟಿಯ ಬೃಹತ್‌ ಯೋಜನೆಗೆ ಸಹಿ ಹಾಕಿದ ಜಂಟಿ ಕಂಪೆನಿಗಳು!
Share on WhatsAppShare on FacebookShare on Telegram

ಭಾರತೀಯ ವಾಯು ಸೇನೆಗೆ (Air Force) ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎರಡು ಮಹತ್ವದ ಯೋಜನೆಗಳಿಗೆ ಸಮ್ಮತಿ ಸೂಚಿಸಿದೆ. ವಾಯುಸೇನೆಗೆ ಮಿಲಿಟರಿ ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಟಾಟಾ ಹಾಗೂ ಏರ್‌ಬಸ್‌ ಜಂಟಿಯಾಗಿ ಹೊತ್ತುಕೊಂಡಿದೆ.

ADVERTISEMENT

ಭದ್ರತೆ ಕುರಿತ ಸಚಿವ ಸಂಪುಟ ಸಮಿತಿಯು (ಸಿಸಿಎಸ್‌) ಟಾಟಾ ಮತ್ತು ಏರ್‌ಬಸ್‌ ಕಂಪನಿ ಜಂಟಿಯಾಗಿ ಉತ್ಪಾದಿಸಲಿರುವ ನೂತನ ಸಿ 295 ಎಂಡಬ್ಲ್ಯೂ ಮಿಲಿಟರಿ ಲಘು ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.

22,000 ಕೋಟಿ ರೂ. ಒಪ್ಪಂದದಡಿಯಲ್ಲಿ ಟಾಟಾ-ಏರ್‌ಬಸ್‌ ಜಂಟಿಯಾಗಿ ಸಿ295 ಎಂಡಬ್ಲ್ಯೂ ಮಿಲಿಟರಿ ಸಾರಿಗೆ ವಿಮಾನಗಳನ್ನು ನಿರ್ಮಿಸಿ ಸೇನೆಗೆ ನೀಡಲಿದೆ. ಒಪ್ಪಂದದ ಪ್ರಕಾರ ಅಂದಾಜು 22,000 ಕೋಟಿ ರೂ. ಮೊತ್ತದ ಡೀಲ್‌ ಇದಾಗಿದ್ದು, ಒಟ್ಟು 56 ವಿಮಾನಗಳನ್ನು ತಯಾರಿಸಿ ಸೇನೆಗೆ ಹಸ್ತಾಂತರಿಸಲಿದೆ. ಸೇನೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶೀಯವಾಗಿ ಹಾಗೂ ಖಾಸಗಿ ಕಂಪನಿಯೊಂದರಿಂದ ವಿಮಾನಗಳನ್ನು ಉತ್ಪಾದಿಸುತ್ತಿರುವುದು ಇದೇ ಮೊದಲು.

ಏನಿದು ಏರ್​ ಬಸ್ C295 ?

ಏರ್‌ಬಸ್ C295 (Air bus C295) ಹೊಸ-ಪೀಳಿಗೆಯ ಯುದ್ಧತಂತ್ರದ ಏರ್‌ಲಿಫ್ಟರ್ (Airlifter) ಆಗಿದ್ದು, ಇದು ವಿವಿಧ ಕಾರ್ಯಗಳನ್ನು ನಿರ್ವಹಿಸಬಹುದಾದ ಶಕ್ತಿ ಹೊಂದಿದೆ. ಈ ವಿಮಾನವು ಸೆಮಿ ಪ್ರಿಪೇರ್ಡ್ ಸ್ಟ್ರೀಪ್ಸ್​ ಗಳಲ್ಲೂ ಕಾರ್ಯನಿರ್ವಹಿಸಬಲ್ಲದು. ಮತ್ತು ತ್ವರಿತ ಪ್ರತಿಕ್ರಿಯೆ ಮತ್ತು ಪ್ಯಾರಾ ಡ್ರಾಪ್ಸಿಂಗ್ ಫಾರ್ ಆರ್ಪ್ಸ್ & ಕಾರ್ಗೋವನ್ನು ಹಿಂಬದಿ ರಾಂಪ್ ಡೋರ್ ಹೊಂದಿದೆ. C295 ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಹು-ಪಾತ್ರದ ಕಾರ್ಯಾಚರಣೆಗಳನ್ನು ನಡೆಸುತ್ತದೆ.

Congratulations to Airbus Defence, Tata Advanced Systems Limited and the Indian Defence Ministry 🤝 @tataadvanced @indiandefence @AirbusDefence @TataCompanies pic.twitter.com/3pNvA4slMR

— Ratan N. Tata (@RNTata2000) September 24, 2021

 C295 ಸಾರಿಗೆ ವಿಮಾನದ ಹೊಸ C295W ಆವೃತ್ತಿಯು ರೆಕ್ಕೆಗಳನ್ನು ಹೊಂದಿದ್ದು, ಬಿಸಿ ಮತ್ತು ಅಧಿಕ ಸ್ಥಿತಿಯಲ್ಲಿ ಹೆಚ್ಚಿನ ದೂರದಲ್ಲಿ ಹೆಚ್ಚಿನ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದು ಸುಮಾರು ಶೇ. 4 ಇಂಧನ ಬಳಕೆ ಉಳಿತಾಯ ಮಾಡುತ್ತದೆ ಹಾಗೂ ಪರ್ವತ ಪ್ರದೇಶಗಳಲ್ಲಿ ಹೆಚ್ಚು ಸುರಕ್ಷತೆ ಹೊಂದಿರುತ್ತದೆ. ಏರ್‌ಬಸ್ C295 ಅನ್ನು ಸ್ಥಳೀಯವಾಗಿ ಭಾರತದಲ್ಲಿ ಸರ್ಕಾರದ ‘ಆತ್ಮನಿರ್ಭರ್ ಭಾರತ್ ಅಭಿಯಾನ್’ ಅಥವಾ ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ ತಯಾರಿಸಲಾಗುತ್ತದೆ. ಒಪ್ಪಂದದ ಪ್ರಕಾರ, ಒಟ್ಟು 56 ವಿಮಾನಗಳು IAF ಸೇರಲಿವೆ ಮತ್ತು ಇವುಗಳಲ್ಲಿ 40 ವಿಮಾನಗಳನ್ನು ಭಾರತದಲ್ಲಿ TATA ಒಕ್ಕೂಟವು ತಯಾರಿಸುತ್ತದೆ. ಎಲ್ಲಾ 56 ವಿಮಾನಗಳನ್ನು ಸ್ಥಳೀಯ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅಳವಡಿಸಲಾಗುವುದು ಎಂದು ವರದಿಯಾಗಿದೆ.

ಹಾರಾಡುತ್ತಲೇ ಇಂಧನ ತುಂಬುವ ಕಿಟ್‌ನೊಂದಿಗೆ, C295 ಅನ್ನು ಸುಲಭವಾಗಿ ಏರ್ ಟ್ಯಾಂಕರ್ ಆಗಿ ಪರಿವರ್ತಿಸಬಹುದು, ಇದು ಸ್ಥಿರ ಮತ್ತು ರೋಟರಿ ವಿಂಗ್ ರಿಸೀವರ್‌ಗಳಿಗೆ 6,000 ಕೆಜಿ ಇಂಧನವನ್ನು ಒದಗಿಸುತ್ತದೆ.

ಇಷ್ಟೇ ಅಲ್ಲದೆ, ಪ್ಯಾಲೆಟೈಸ್ಡ್ ವಿಐಪಿ-ಸೀಟ್ ಮಾಡ್ಯೂಲ್‌ಗಳೊಂದಿಗೆ, ವಿಐಪಿ ಪ್ರಯಾಣಕ್ಕೂ ಬಳಸಿಕೊಳ್ಳಬಹುದು. ಸಿ -295 ಸಾಮಾನ್ಯ ವಿಮಾನಗಳು ಇಳಿಯಲು ಸಾಧ್ಯವಾಗದ ದೂರದ ಪ್ರದೇಶಗಳಲ್ಲಿ ಸಣ್ಣ/ಸುಸಜ್ಜಿತ ಏರ್‌ಸ್ಟ್ರಿಪ್‌ಗಳಲ್ಲೂ ಲ್ಯಾಂಡ್ ಆಗಲಿದೆ.

Tags: Amit ShahBJPCentral GovernmentflightIndian ArmyIndian NavyRajnath Singhtata trustನರೇಂದ್ರ ಮೋದಿಬಿಜೆಪಿ
Previous Post

ಅಸಮಾನತೆ-ತಾರತಮ್ಯದ ನೀಟ್‍: ಪ್ರಾದೇಶಿಕ ವ್ಯವಸ್ಥೆಗಳ ಮೇಲೆ ರಾಷ್ಟ್ರೀಯ ಹಿತಾಸಕ್ತಿಯ ದಾಳಿ

Next Post

ಮಾಜಿ ಸಿಎಂ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ – ನಾಯಕರಿಂದ ಅಭಿನಂದನೆಗಳ ಸುರಿಮಳೆ

Related Posts

IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌
Top Story

IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌

by ಪ್ರತಿಧ್ವನಿ
December 7, 2025
0

ಬೆಂಗಳೂರು: ಕಳೆದ ಐದು ದಿನಗಳಿಂದ ಇಂಡಿಗೋ(IndiGo )ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಸತತ ಆರನೇ ದಿನವೂ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ಅವ್ಯವಸ್ಥೆ ಇನ್ನೂ ಕೆಲ...

Read moreDetails
ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ: 25 ಮಂದಿ ಸಾ**

ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ: 25 ಮಂದಿ ಸಾ**

December 7, 2025

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿಸಿಎಂ ಡಿ.ಕೆ. ಶಿವಕುಮಾರ್

December 6, 2025

ಯೋಗಭ್ಯಾಸ ಮನುಷ್ಯನ ಮಾನಸಿಕ, ದೈಹಿಕ ಸ್ವಾಸ್ಥ್ಯಕ್ಕೆ ಅನುಕೂಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

December 6, 2025

ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

December 6, 2025
Next Post
ಮಾಜಿ ಸಿಎಂ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ – ನಾಯಕರಿಂದ ಅಭಿನಂದನೆಗಳ ಸುರಿಮಳೆ

ಮಾಜಿ ಸಿಎಂ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ - ನಾಯಕರಿಂದ ಅಭಿನಂದನೆಗಳ ಸುರಿಮಳೆ

Please login to join discussion

Recent News

ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK
Top Story

ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK

by ಪ್ರತಿಧ್ವನಿ
December 7, 2025
IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌
Top Story

IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌

by ಪ್ರತಿಧ್ವನಿ
December 7, 2025
ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌? ಮುಂದಿನ ಕ್ಯಾಪ್ಟನ್‌ ಇವರೇನಾ..?
Top Story

ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌? ಮುಂದಿನ ಕ್ಯಾಪ್ಟನ್‌ ಇವರೇನಾ..?

by ಪ್ರತಿಧ್ವನಿ
December 7, 2025
Daily Horoscope: ಇಂದು ಸಂಪತ್ತು ಹೆಚ್ಚುವ ರಾಶಿಗಳಿವು..!
Top Story

Daily Horoscope: ಇಂದು ಸಂಪತ್ತು ಹೆಚ್ಚುವ ರಾಶಿಗಳಿವು..!

by ಪ್ರತಿಧ್ವನಿ
December 7, 2025
Top Story

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 6, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಾಕ್ಷ್ಯ ನಾಶಕ್ಕೆ ಹಣ ಕೇಸ್ – ಪ್ರದೋಷ್ ಹೇಳಿಕೆಯಿಂದ ದರ್ಶನ್ ಗೆ ಸಂಕಷ್ಟ

ಸಾಕ್ಷ್ಯ ನಾಶಕ್ಕೆ ಹಣ ಕೇಸ್ – ಪ್ರದೋಷ್ ಹೇಳಿಕೆಯಿಂದ ದರ್ಶನ್ ಗೆ ಸಂಕಷ್ಟ

December 7, 2025
ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK

ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK

December 7, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!