ಇಂದು ಸಂಜೆ ಚಂದ್ರನ ಅಂಗಳಕ್ಕಿಳಿಯಲಿದೆ ಚಂದ್ರಯಾನ 3 | ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಭಾರತದ ʼವಿಕ್ರಮʼ ಲ್ಯಾಂಡರ್
ಸಂಪೂರ್ಣ ಭಾರತ ದೇಶ ಹಾಗೂ ಪ್ರಪಂಚವೇ ಕುತೂಹಲದಿಂದ ಕಾಯುತ್ತಿರುವ ಕ್ಷಣ ಸಮೀಪಿಸಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ 3 ಯೋಜನೆಯು ಬಹುನಿರೀಕ್ಷಿತ ಹಂತಕ್ಕೆ ತಲುಪಿದೆ. ಬುಧವಾರ ...
Read moreDetails