ಜಿಲ್ಲಾ ಮಟ್ಟದ 8ನೇ ಜನತಾದರ್ಶನ; 200 ಅಹವಾಲು ಸ್ವೀಕಾರ ನಿರಂತರ ಐದು ಗಂಟೆಗಳ ಕಾಲ ಜನರ ಅಹವಾಲು ಆಲಿಸಿ, ಅರ್ಜಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್
ಪರಿಹಾರದ ಭರವಸೆಯೊಂದಿಗೆ ಬರುವ ಜನರಿಗೆ ನಿರಾಸೆ ಮೂಡಿಸಬೇಡಿ ಧಾರವಾಡ, ಜ.27: ಜನತಾದರ್ಶನಕ್ಕೆ ಪರಿಹಾರದ ಭರವಸೆಯೊಂದಿಗೆ ಸಾರ್ವಜನಿಕರು ಬಂದಿರುತ್ತಾರೆ. ಅವರಿಗೆ ನಿರಾಸೆ ಮೂಡಿಸದೆ ಸಾಧ್ಯವಾದಷ್ಟು ಸ್ಥಳದಲ್ಲಿ ಅವರ ಸಮಸ್ಯೆ ...
Read moreDetails







