ದರ್ಶನ್ & ಗ್ಯಾಂಗ್‌ಗೆ ಪರಪ್ಪನ ಅಗ್ರಹಾರ ಫಿಕ್ಸಾ?! ಇಂದು ತಿಳಿಯಲಿದೆ ಡಿ ಗ್ಯಾಂಗ್ ಭವಿಷ್ಯ !
ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ (Actor darshan and gang) ಇವತ್ತು ಕಸ್ಟಡಿ ಅಂತ್ಯವಾಗಲಿದ್ದು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಕಳೆದ ಜೂನ್ 11ರಂದು ರೇಣುಕಾಸ್ವಾಮಿ ...
Read moreDetails