ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆ ಬಂಡಾಯದ ಟೆನ್ಷನ್ – ಒಳೇಟಿನ ಭೀತಿಯಲ್ಲಿ ಕೈ ಅಭ್ಯರ್ಥಿ !
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ಗೆ ಶಿಗ್ಗಾವಿ (Shiggavi) ಕ್ಷೇತ್ರದ ಬಂಡಾಯ ಶಮನ ಮಾಡೋದೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಅಸಮಾಧಾನಿತರು ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ...
Read moreDetails