ಪುನೀತ್ ರಾಜಕುಮಾರ್ ನುಡಿನಮನ; ಹಣದಿಂದ ತುಂಬಿದ್ದ ಮರುಭೂಮಿಯಲ್ಲಿ ಅವರು ಓಯಸಿಸ್ನಂತೆ ಇದ್ದರು – ನಟ ಚೇತನ್ ಅಹಿಂಸಾ
ಚಿತ್ರೋದ್ಯಮದಲ್ಲಿನ ಸಂಬಂಧಗಳು ಸಾಮಾನ್ಯವಾಗಿ ವ್ಯಾವಹಾರಿಕ ಸಂಬಂಧವಾಗಿರುತ್ತದೆ. ವರ್ಷದಲ್ಲಿ ಹಲವು ಬಾರಿ ಚಲನಚಿತ್ರ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತೇವೆ, ಅಲ್ಲಿ ಇಲ್ಲಿ ಸಿಕ್ಕಾಗ ನಗುತ್ತೇವೆ, ಹಾಡುಗಳನ್ನು ಹಾಡಿಕೊಳ್ಳುತ್ತೇವೆ, ಒಂದೆರಡು ಡೈಲಾಗ್ ಹೇಳುತ್ತೇವೆ, ...
Read moreDetails