ದ್ವೇಷದ ರಾಜಕಾರಣಕ್ಕೆ ಮುಂದಾಯ್ತ ರಾಜ್ಯ ಸರ್ಕಾರ ?! ಸಿದ್ದು ವಿರುದ್ಧ FIR ಬೆನ್ನಲ್ಲೇ HDK ಗೆ ಲೋಕಾಯುಕ್ತ ನೋಟೀಸ್ !
ಗಂಗೇನಹಳ್ಳಿ ಡಿನೋಟಿಫೈ (Gangenahalli denitrification) ಪ್ರಕರಣದಲ್ಲಿ,2015 ರಲ್ಲಿ ಲೋಕಾಯುಕ್ತಕ್ಕೆ ಜಯಕುಮಾರ್ ಹಿರೇಮಠ್ (Jaikumar hirematt) ಎಂಬುವರು ದೂರು ನೀಡಿದ ಪರಿಣಾಮ ಲೋಕಾಯುಕ್ತ ಪೊಲೀಸ್ರು ಯಡಿಯೂರಪ್ಪ(Yediyurappa) ಹಾಗೂ ಕುಮಾರಸ್ವಾಮಿ (Kumaraswamy)ವಿರುದ್ದ ಪ್ರಕರಣ ...
Read more