ಆಲಿಗಢ್ ಮುಸ್ಲಿಂ ಯೂನಿವರ್ಸಿಟಿ ಅನಧಿಕೃತವೆಂದು ಅಭ್ಯರ್ಥಿಯ ಅರ್ಜಿ ತಿರಸ್ಕರಿಸಿದ ಸೇನೆ
ರಾಜಸ್ಥಾನದ ಮಿಲಿಟರಿ ಪ್ರವೇಶಾತಿ ಕ್ಯಾಂಪ್’ನಲ್ಲಿ ಭಾಗವಹಿಸಿದ್ದ 20 ವರ್ಷದ ಯುವಕನನ್ನು ಆಯ್ಕೆ ಮಾಡದೇ ಇರಲು ಸೇನೆಯು ನೀಡಿದ ಕಾರಣ ಈಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿರುವ ಆಲಿಗಢ್ ...
Read moreDetails