ಮೋದಿ ಸರ್ಕಾರದ ಅತಿದೊಡ್ಡ ಆರ್ಥಿಕ ಪ್ರಮಾದಕ್ಕೆ ಐದು ವರ್ಷ!
ಜಾಗತೀಕರಣೋತ್ತರ ಆರ್ಥಿಕ ಇತಿಹಾಸದ ಕರಾಳ ಅಧ್ಯಾಯವೆಂದೇ ಆರ್ಥಿಕ ತಜ್ಞರು ಬಣ್ಣಿಸುವ “ಅಪನಗದೀಕರಣ” ಜಾರಿಯಾಗಿ ನವೆಂಬರ್ 8ಕ್ಕೆ ಐದು ವರ್ಷ ಪೂರ್ಣಗೊಳ್ಳುತ್ತಿದೆ. ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವುದಾಗಿ ಹೇಳಿಕೊಂಡು ...
Read moreDetails