ಒಂದು ದಿನ ಮೊದಲೇ ಮುಗಿದ ಸಂಸತ್ ಅಧಿವೇಶನ : ಚರ್ಚೆಯೇ ಇಲ್ಲದೆ 11 ಮಸೂದೆ ಪಾಸ್,ವಿಪಕ್ಷಗಳು ಕಿಡಿ
ನಿಗದಿತ ಅವಧಿಗಿಂತ ಒಂದು ದಿನ ಮುಂಚೆಯೇ ಸಂಸತ್ ಅಧಿವೇಶನ ಮುಕ್ತಾಯಗೊಂಡಿದೆ. ಹಿಂದಿನ ಅಧಿವೇಶನದಲ್ಲಿ ʼಅಶಿಸ್ತುʼ ತೋರಿಸಿದ್ದರು ಎಂಬ ಕಾರಣಕ್ಕೆ ಈ ಅಧಿವೇಶನಕ್ಕೆ 12 ರಾಜ್ಯಸಭಾ ಸಂಸದರನ್ನು ಅಮಾನತು ...
Read moreDetails