ಬೆಂಗಳೂರಿನಲ್ಲಿ ಮಳೆಗೆ ಮತ್ತೊಂದು ಬಲಿ; ಆಟೋ ಮೇಲೆ ಮರ ಬಿದ್ದು ಚಾಲಕ ದುರ್ಮರಣ, 5 ಲಕ್ಷ ಪರಿಹಾರ ಘೋಷಣೆ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ನಿನ್ನೆ ಸುರಿದ ಮಳೆಗೆ ವಿಜಯನಗರದ (Vijayanagara) ಎಂಸಿ ಲೇಔಟ್‌ನಲ್ಲಿ ಬೃಹತ್ ಮರವೊಂದು ಆಟೋ ಮೇಲೆ ಬಿದ್ದಿದೆ.ಪರಿಣಾಮ ಆಟೋ (Auto Driver) ಸಂಪೂರ್ಣ ...
Read moreDetails