ADVERTISEMENT

Tag: viral

FACT CHECK: ಮಹಕುಂಭಮೇಳಕ್ಕೆ ಹೋಗುತ್ತಿದ್ದ ವೃದ್ಧ ಭಕ್ತನಿಂದ ಟಿಟಿಇ ಹಣ ಪಡೆದಿದ್ದಾರೆಂದು 2019ರ ವೀಡಿಯೊ ವೈರಲ್

ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ವೃದ್ಧ ಪ್ರಯಾಣಿಕರಿಂದ ಟಿಟಿಇ ಬಲವಂತವಾಗಿ ಹಣ ಪಡೆಯುತ್ತಿದ್ದಾರೆ ಎಂದು ತೋರಿಸುವ ವೈರಲ್ ವೀಡಿಯೊ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಮಹಾಕುಂಭದಲ್ಲಿ ಪವಿತ್ರ ಸ್ನಾನ ...

Read moreDetails

FACT CHECK : ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿನ ವೈರಲ್ ಆಗುತ್ತಿರುವ ವಿಡಿಯೋಗಳು ಎಷ್ಟು ಸತ್ಯ ?! ಇದು ರಿಯಲ್ ವಿಡಿಯೋನ ಅಥವಾ…!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ (California wild fire) ಹಬ್ಬಿದ ಕಂಡು ಕೇಳರಿಯದ ಕಾಡ್ಡಿಚ್ಚಿನ ರೌದ್ರ ನರ್ತನಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಈ ದುರಂತದಲ್ಲಿ ಸುಮಾರು 35,000 ಎಕರೆಗಿಂತ ...

Read moreDetails

ಕುಟುಂಬಸ್ಥರೊಂದಿಗೆ ಸಂತೋಷವಾಗಿ ಊಟ ಮಾಡಲು ಹೋಟೆಲ್ ಗೆ ಬಂದಾಗಲೇ ಹೃದಯಾಘಾತಕ್ಕೆ ಬಲಿ; ವಿಡಿಯೋ ವೈರಲ್

ಮನುಷ್ಯನಿಗೆ ಸಾವು ಯಾವಾಗ ಬರುತ್ತದೆ ಎಂಬುವುದೇ ತಿಳಿಯುವುದಿಲ್ಲ. ಯಾರ ಹಣೆಯ ಬರಹ ಯಾವ ರೀತಿ ಇರುತ್ತದೆಯೋ ಗೊತ್ತಿಲ್ಲ ಅನ್ನುತ್ತಾರೆ. ಇತ್ತೀಚೆಗೆ ಹೃದಯಾಘಾತ ಎಲ್ಲ ವಯೋಮಾನದವರಿಗೂ ಸಾಮಾನ್ಯವಾಗಿ ಬಿಟ್ಟಿದೆ. ...

Read moreDetails

ಟಿವಿ ಶೋ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಬಿಆರ್‌ಎಸ್‌ ಶಾಸಕನಿಂದ ಹಲ್ಲೆ

ತೆಲುಗು ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಚುನಾವಣಾ ಚರ್ಚೆಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಬಿಆರ್ ಎಸ್ ಶಾಸಕರೊಬ್ಬರು, ಬಿಜೆಪಿ ಅಭ್ಯರ್ಥಿಯ ಮೇಲೆ ಬಹಿರಂಗ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕನ ಮೇಲೆ ಹಲ್ಲೆ ...

Read moreDetails

ಮೊಬೈಲ್​ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾ ಬಾಲಕಿ

ಮೊಬೈಲ್ ಬಳಕೆ ಇತ್ತೀಚಿಗೆ ಹೆಚ್ಚಾಗುತ್ತದೆ ಅದರಲ್ಲೂ ಸಣ್ಣ ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಐಷಾರಾಮಿ ಹಾಗೂ ದುಬಾರಿ ಬೆಲೆಯ ಮೊಬೈಲ್ ಗಳು ಇದ್ದೇ ಇರುತ್ತದೆ ಇವತ್ತು ಮೊಬೈಲ್ ...

Read moreDetails

Viral : ಮೊಸರಿನೊಂದಿಗೆ ಗುಲಾಬ್ ಜಾಮೂನ್ ಬೆರೆಸಿ ಮಾರಾಟ..! ಬೆಚ್ಚಿಬಿದ್ದ ನೆಟ್ಟಿಗರು..

ಇಂಟರ್ನೆಟ್ (internet) ಜಮಾನ ಶುರುವಾದಾಗಿನಿಂದ ಒಂದಲ್ಲ ಒಂದು ವಿಚಿತ್ರ ಹಾಗೂ ತರಹೆವಾರಿ ವಿಡಿಯೋಗಳು ( videos) ಸಾಮಾಜಿಕ ಜಾಲತಾಣದಲ್ಲಿ (social media) ಸಿಕ್ಕಾಪಟ್ಟೆ ವೈರಲ್ (viral) ಆಗುತ್ತಿದೆ ...

Read moreDetails

ಧ್ರುವ ಸರ್ಜಾ ಮಗಳ ಫೋಟೋಶೂಟ್‌ ನೋಡಿ ಫ್ಯಾನ್ಸ್‌ ಫಿದಾ..!

ಸ್ಯಾಂಡಲ್‌ವುಡ್‌ನ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾರ ಮಗಳು ಹೇಗಿದ್ದಾಳೆ ಅಂತ ನೋಡೋ ಕುತೂಹಲ ಸಾಕಷ್ಟು ಅಭಿಮಾನಿಗಳಲ್ಲಿತ್ತು. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದೆ. ತಮ್ಮ ಮಗಳ ಮುಖ ರಿವೀಲ್ ...

Read moreDetails

ʻನಾನೆಂದೂ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಿಮಗಾಗಿ ಜೀವಿಸುತ್ತೇನೆʼ: ನಿಖಿಲ್‌ ಕುಮಾರಸ್ವಾಮಿ

2023ರ ಕರ್ನಾಟಕ ವಿಧಾಸಭೆ ಚುನಾವಣೆಯ ಫಲಿತಾಂಶ ನೆನ್ನೆಯಷ್ಟೇ ಹೊರಬಿದ್ದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಎದುರು ಸೋತಿದ್ದ ಜೆಡಿಎಸ್‌ ಮುಖಂಡ ನಿಖಿಲ್‌ ಕುಮಾರಸ್ವಾಮಿ ಈ ಬಾರಿ ವಿಧಾನಸಭಾ ...

Read moreDetails

ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಮುಂದಾದ ಪ್ರತಾಪ್‌ ಸಿಂಹ: ನೆಟ್ಟಿಗರಿಂದ ಕ್ಲಾಸ್‌..!

ಮೈಸೂರು(mysore) ಸಂಸದ ಪ್ರತಾಪ್‌ ಸಿಂಹ(prathap simha) ಸಾಮಾಜಿಕ ಜಾಲತಾಣದಲ್ಲಿ(social media) ಶೇರ್‌ ಮಾಡುವ ಪೋಸ್ಟ್‌ಗಳಿಂದ ಟ್ರೋಲ್‌(troll) ಆಗೋದು ಹೊಸ ವಿಷಯ ಏನಲ್ಲ. ನಿನ್ನಯಷ್ಟೇ 2023ರ ಕರ್ನಾಟಕ ವಿಧಾನಸಭೆ ...

Read moreDetails

ಬಿಜೆಪಿ ಸೋಲಿಗೆ ಕಾರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಿರ್ದೇಶಕ, ಸಾಹಿತಿ ಕವಿರಾಜ್‌..!

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ(karnataka assembly election results) ನೆನ್ನೆಯಷ್ಟೇ ಹೊರಬಿದ್ದಿದೆ. ರಾಜ್ಯಾದ್ಯಂತ ಬಹುಮತ ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್‌(congress) ಪಕ್ಷ ಭರ್ಜರಿ ಜಯ ಸಾಧಿಸಿದೆ. ಸುಮಾರು ಮೂರೂವರೆ  ...

Read moreDetails

ಕಾಂಗ್ರೆಸ್ಸಿಗರಿಗೆ BJP  ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೊಸ ಚಾಲೆಂಜ್‌..!

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜ್ಯಾದ್ಯಂತ ಕಾಂಗ್ರೆಸ್‌ ಬಹುಮತ ಪಡೆದು ಗೆಲುವಿನ ಪತಾಕೆ ಹಾರಿಸಿದೆ. ಇನ್ನು ಚುನಾವಣೆಯಲ್ಲಿ ಸೋತಿರುವ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್ ...

Read moreDetails

ದ್ವೇಶ, ಬೂಟಾಟಿಕೆಯನ್ನು ಒದ್ದೋಡಿಸಿದ  ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು: ಪ್ರಕಾಶ್‌ ರೈ ಟ್ವೀಟ್‌

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ ಪಕ್ಷ ಬಹುಮತದೊಂದಿಗೆ ರೋಚವಾಗಿ ಗೆದ್ದು ಬೀಗಿದೆ. ಸರ್ಕಾರ ರಚಿಸಲು ಕಾಂಗ್ರೆಸ್​ ನಾಯಕರು ಸಜ್ಜಾಗಿದ್ದಾರೆ. 135 ಕ್ಷೇತ್ರಗಳಲ್ಲಿ ಜಯಭೇರಿ ...

Read moreDetails
Page 1 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!