ನಿಮ್ಮ ಸರ್ಕಾರ ಬರೀ ಬಾಯಿ ಮಾತಿನ ಕೆಲಸ ಮಾಡ್ತಿದೆ, ಯುವಕರ ಭವಿಷ್ಯದ ಚಿಂತೆಯಿಲ್ಲ : ಕೇಂದ್ರದ ವಿರುದ್ಧ ಅಖಿಲೇಶ್ ಟೀಕಾಪ್ರಹಾರ..!
ನವದೆಹಲಿ : ನೀಟ್ ಹಗರಣ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯ ಕುಸಿತದ ವಿರುದ್ಧ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ...
Read moreDetails












