‘ಒಳಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ಹೇಳಿದ್ದ’ : ಬಾಲಿವುಡ್ನ ಕರಾಳ ಅನುಭವ ಹಂಚಿಕೊಂಡ ಪ್ರಿಯಾಂಕ ಚೋಪ್ರಾ
ಸದ್ಯ ಬಾಲಿವುಡ್ನಿಂದ ದೂರ ಉಳಿದಿರುವ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ಸಿನಿಮಾ ನಿರ್ದೇಶಕನೊಬ್ಬನಿಂದ ತಮಗಾದ ಕಿರುಕುಳವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಬಾಲಿವುಡ್ನ ಸಿನಿಮಾ ನಿರ್ದೇಶಕರೊಬ್ಬರು ನನಗೆ ನಿರ್ದಿಷ್ಠ ದೃಶ್ಯದಲ್ಲಿ ನೀವು ...
Read moreDetails