ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?
2026ರ ಐಪಿಎಲ್‌ನಲ್ಲಿ ಈಗಾಗಲೇ 47 ಪಂದ್ಯಗಳು ಪೂರ್ಣಗೊಂಡಿದ್ದು, ಟೂರ್ನಿಯ ಅರ್ಧ ಹಂತ ಮುಗಿದಂತಾಗಿದೆ. ಆರಂಭದಲ್ಲಿ ಕಂಡುಬಂದ ಭರ್ಜರಿ ಉತ್ಸಾಹ ಪಂದ್ಯಗಳು ಮುಂದುವರಿದಂತೆ ಕಡಿಮೆಯಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ...
Read moreDetails
