ಗುಂಡ್ಲುಪೇಟೆ: ಹುಲಿಯ ಸಾವಿನ ಹಿಂದೆ ಸಾಕಷ್ಟು ಅನುಮಾನ- ತನಿಖೆಗೆ ವಿಶೇಷ ತಂಡ ರಚನೆ
ಗುಂಡ್ಲುಪೇಟೆ: ಬಂಡೀಪುರದ ಕುಂದುಕೆರೆ ವಲಯದ ಕೆಬ್ಬೇಪುರ ಗ್ರಾಮದ ಮಲ್ಲಯ್ಯಕಟ್ಟೆಯ ಕೆರೆಯಲ್ಲಿ ಮಂಗಳವಾರ ಹುಲಿಯ ಮೃತದೇಹ ಪತ್ತೆಯಾಗಿದ್ದು, ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ...
Read moreDetails