ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಸೃಷ್ಟಿಸುವುದೇ ಹಿಂದುತ್ವ ರಾಜಕಾರಣದ ಹುನ್ನಾರ!
ನಾರಾಯಣ ಗುರುಗಳನ್ನು ಅವಮಾನಿಸಿದ್ದಲ್ಲದೇ ಈಗ ಅದೇ ನೆಪವನ್ನು ಹಿಡಿದುಕೊಂಡು ಬಿಲ್ಲವರ ಏಕೈಕ ಮುಖ್ಯಮಂತ್ರಿ, ನಾರಾಯಣ ಗುರುಗಳ ಪ್ರಖರ ಅನುಯಾಯಿ ಪಿಣರಾಯಿ ವಿಜಯನ್ ರವರನ್ನು ಗುರಿಯಾಗಿಸುವ ಪ್ರಯತ್ನವನ್ನು ಹಿಂದುತ್ವವಾದಿಗಳು ...
Read moreDetails