ರಾಜಿ ಮಾಡಿಕೊಂಡ ಪ್ರಧಾನಿ ಇನ್ನು ಮುಂದೆ ದೇಶ ನಡೆಸಲು ಸಮರ್ಥರಲ್ಲ : ರಾಹುಲ್ ಗಾಂಧಿ ವಾಗ್ದಾಳಿ..
ಬೆಂಗಳೂರು : ರಾಜಿ ಮಾಡಿಕೊಂಡ ಪ್ರಧಾನಿ ಇನ್ನು ಮುಂದೆ ದೇಶ ನಡೆಸಲು ಸಮರ್ಥರಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ಭಾನುವಾರ ಹೈದ್ರಾಬಾದ್‌ನಲ್ಲಿ ...
Read moreDetails
