ಯುಗಾದಿ ಹಬ್ಬ ಸೇರಿ ಸಾಲು ಸಾಲು ರಜೆ ಎಫೆಕ್ಟ್.. ರಾಜಧಾನಿಯಿಂದ ಸ್ವಂತ ಊರುಗಳಿಗೆ ಜನರ ಪ್ರಯಾಣ.. KSRTC ಯಿಂದ ಹೆಚ್ಚುವರಿ ಬಸ್ ಸೌಲಭ್ಯ
ಯುಗಾದಿ ಹಬ್ಬದ ಆಸುಪಾಸಿನಲ್ಲಿ ಸಾಲು ಸಾಲು ರಜೆ ಇದೆ. ರಾಜಧಾನಿ ಬೆಂಗಳೂರಿನಿಂದ ಸ್ವಂತ ಊರುಗಳಿಗೆ ಹೋಗಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ.ಏಪ್ರಿಲ್ 7 ರಿಂದ 14 ರವರೆಗೆ 5 ...
Read moreDetails