ಅಮೇಥಿಯಲ್ಲಿ ಎಲೆಕ್ಷನ್ ಎದುರಿಸುವ ಧೈರ್ಯ ಇಲ್ಲ.. ಗಾಂಧಿ ಕುಟುಂಬ ಸೋಲು ಒಪ್ಪಿಕೊಂಡಿದೆ.. ಸ್ಮೃತಿ ಇರಾನಿ ಟಾಂಗ್
ಲೋಕಸಭಾ ಎಲೆಕ್ಷನ್ ನಡುವೆ ವಾಕ್ಸಮರ ಜೋರಾಗಿದೆ. ಗಾಂಧಿ ಕುಟುಂಬಕ್ಕೆ ಸ್ಮೃತಿ ಇರಾನಿ ಸಕ್ಕತ್ತಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಕಾಂಗ್ರೆಸ್ ಈಗಾಗಲೇ ತನ್ನ ಸೋಲನ್ನು ಒಪ್ಪಿಕೊಂಡಿದೆ. ಗಾಂಧಿ ಕುಟುಂಬದ ಯಾರೊಬ್ಬರೂ ...
Read moreDetails


