ಟ್ರೆಂಡಿಂಗ್‌ನಲ್ಲಿದೆ “ಸಲಾರ್- ಸೀಸ್ ಫೈರ್” ಸಿನಿಮಾ..!!
ಹೊಂಬಾಳೆ ಫಿಲ್ಮ್ಸ್‌ನ ಆಕ್ಷನ್-ಪ್ಯಾಕ್ಡ್ ಬ್ಲಾಕ್‌ಬಸ್ಟರ್ "ಸಲಾರ್; ಸೀಸ್‌ಫೈರ್" ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ (ಹಿಂದೆ ಡಿಸ್ನಿ+ ಹಾಟ್‌ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಪ್ರಶಾಂತ್ ...
Read moreDetails