`ವೀಕೆಂಡ್ ವಿತ್ ಇಂಗ್ಲೀಷ್’ ಎಂದ ನೆಟ್ಟಿಗರು.. ಸಿಕ್ಕಾಪಟ್ಟೆ ಟ್ರೋಲ್ ಆದ ಪದ್ಮಾವತಿ..!
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಆರಂಭವಾಗಿದ್ದು, ಮೊನ್ನೆ ಹಾಗೂ ನೆನ್ನೆ ಕಾರ್ಯಕ್ರಮದ ಫಸ್ಟ್ ಎಪಿಸೋಡ್‌ಅನ್ನ ಪ್ರಸಾರ ಮಾಡಲಾಯ್ತು. ಕಾರ್ಯಕ್ರಮದ ಮೊದಲ ಅತಿಥಿಯಾಗಿ ...
Read moreDetails