ಹಿಂದೂ ವ್ಯಕ್ತಿಯ ಹಣೆಗೆ ತಿಲಕವಿಟ್ಟ ಮುಸ್ಲೀಂ ಕುಟುಂಬ ; ಸಮುದಾಯದಿಂದ ಬಹಿಷ್ಕಾರದ ಶಿಕ್ಷೆ..!
ಹಿಂದೂ (Hindu Man) ವ್ಯಕ್ತಿಯೊಬ್ಬರ ಹಣೆಗೆ ತಿಲಕವಿಟ್ಟ ಕಾರಣಕ್ಕೆ ಮುಸ್ಲಿಂ (Muslim Family) ಕುಟುಂಬವೊಂದನ್ನ, ಮುಸ್ಲಿಂ ಸಮುದಾಯ ಬಹಿಷ್ಕರಿಸಿರುವ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ. ...
Read more