ಪ್ರವಾಸದ ವೇಳೆ ನಟ ದಿಗಂತ್ ಗಂಭೀರ ಗಾಯ, ಬೆಂಗಳೂರಿಗೆ ಏರ್ ಲಿಫ್ಟ್!
ಸ್ಯಾಂಡಲ್ ವುಡ್ ನ ಸ್ಟಾರ್ ನಟ ದಿಗಂತ್ ಗೋವಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ಗೋವಾ ಪ್ರವಾಸಕ್ಕೆ ...
Read moreDetailsಸ್ಯಾಂಡಲ್ ವುಡ್ ನ ಸ್ಟಾರ್ ನಟ ದಿಗಂತ್ ಗೋವಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ಗೋವಾ ಪ್ರವಾಸಕ್ಕೆ ...
Read moreDetailsಮುಂಬರುವ ಟಿ-20 ವಿಶ್ವಕಪ್ ಗೆ 20 ಸಂಭಾವ್ಯ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ...
Read moreDetailsತಾಂತ್ರಿಕ ಕಾರಣದಿಂದ ರೂಪ್ ವೇ ಮಧ್ಯೆ ಕೇಬಲ್ ಕಾರು ಸಿಲುಕಿದ್ದರಿಂದ ೯ ಮಂದಿ ಅಪಾಯದಲ್ಲಿ ಸಿಲುಕಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಪರ್ವಾನೊ ಎಂಬ ...
Read moreDetailsಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಇದೇ ಮೊದಲ ಬಾರಿ ಮೂರು ದೇಶಗಳ ಆತಿಥ್ಯದಲ್ಲಿ ನಡೆಯಲಿದೆ. ಫಿಫಾ ಅಧ್ಯಕ್ಷ ಗಿಲಾನಿ ಇನ್ ಫ್ಯಾಂಟಿನೊ 2026ರ ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳನ್ನು ...
Read moreDetailsಪಶ್ಚಿಮ ಬಂಗಾಳದ ವಿಧಾನಸಭೆ ಅಧಿವೇಶನದಲ್ಲಿ ಗದ್ಧಲ ಸೃಷ್ಟಿಸಿದ್ದಕ್ಕಾಗಿ 7 ಬಿಜೆಪಿ ಶಾಸಕರನ್ನು ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಕಳೆದ ಮಾರ್ಚ್ ನಲ್ಲಿ ನಡೆದ ಅಧಿವೇಶನದ ವೇಳೆ ಗದ್ಧಲ ಸೃಷ್ಟಿಸಿ ...
Read moreDetailsವಾಯುವ್ಯ ಪದವೀಧರ ಕ್ಷೇತ್ರದಲ್ಲಿ ತಮ್ಮ ಸಹೋದರ ಹಣಮಂತ ನಿರಾಣಿ ಅವರನ್ನು ದಾಖಲೆಯ 34,693 ಮತಗಳ ಅಂತರದಿಂದ ಗೆಲ್ಲಲು ಕಾರಣೀಭೂತರಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬೃಹತ್ ಮತ್ತು ...
Read moreDetailsದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರಂಭಿಕ ಇಶಾನ್ ಕಿಶನ್ ಟಿ-20 ರ್ಯಾಂಕಿಂಗ್ ನಲ್ಲಿ 68 ಸ್ಥಾನ ಜಿಗಿತ ಕಂಡು ಅಗ್ರ 10ರೊಳಗೆ ...
Read moreDetailsಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ 48 ರನ್ ಗಳ ಭಾರೀ ಅಂತರದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ 5 ಪಂದ್ಯಗಳ ಟಿ-20 ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ...
Read moreDetailsನಾನೇನು ಇವನಿಗೆ ಹದರಿಕೊಳ್ಳಬೇಕಾ? ನಾನು ಬ್ಯಾಲೆಟ್ ಪೇಪರ್ ಸರಿಯಾಗಿಯೇ ತೋರಿಸಿದ್ದೇನೆ. ಅವನೇನು ಕತ್ತೆ ಕಾಯ್ದಿದ್ದನಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಏಕವಚನದಲ್ಲಿ ...
Read moreDetailsರಾಜ್ಯದಲ್ಲಿ ದಿನೇ ದಿನೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಕಳೆದ 40 ತಿಂಗಳಲ್ಲಿ ರಾಜ್ಯದಲ್ಲಿ 752 ಕೋಮು ಅಥವಾ ಜಾತಿ ಗಲಭೆಗಳು ನಡೆದಿವೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಕೋಮು ...
Read moreDetailsಜಮೀನು ಮಾರಲು ಪತ್ನಿ ಒಪ್ಪದೇ ಇದ್ದಿದ್ದರಿಂದ ಕುಪಿತಗೊಂಡ ಪತಿ ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಬೆರೆಸಿ ತಿನ್ನಿಸಿದ್ದರಿಂದ ಮಗ ಮೃತಪಟ್ಟಿದ್ದು, ಮಗಳು ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ...
Read moreDetailsಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ ಆರೋಪದಿಂದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಚುನಾವಣಾಧಿಕಾರಿ ಕ್ಲೀನ್ ಚಿಟ್ ಲಭಿಸಿದೆ. ಶುಕ್ರವಾರ ನಡೆದ ರಾಜ್ಯಸಭಾ ಮತದಾನದ ವೇಳೆ ಎಚ್.ಡಿ. ...
Read moreDetailsಸಮ್ಮಿಶ್ರ ಸರಕಾರ ಬಿದ್ದಾಗಲೂ ನಾನು ಅಮೆರಿಕದಲ್ಲಿ ಇದ್ದೆ. ಈಗ ರಾಜ್ಯಸಭಾ ಸದಸ್ಯರ ಅಭ್ಯರ್ಥಿ ವೇಳೆಯೂ ಅಮೆರಿಕದಲ್ಲಿ ಇದ್ದೆ ಅಂತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ...
Read moreDetailsದಾಖಲೆಯ ರಣಜಿ ಚಾಂಪಿಯನ್ ಮುಂಬೈ ತಂಡ 725 ರನ್ ಗಳಭಾರೀ ಅಂತರದಿಂದ ಉತ್ತರಾಖಂಡ್ ತಂಡವನ್ನು ಬಗ್ಗುಬಡಿದು ಪ್ರಥಮದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಿನ ದಾಖಲೆ ಬರೆದಿದೆ. ...
Read moreDetailsಚಿಕಿತ್ಸೆ ಕೊಡಿಸಲು ಗಾಯಗೊಂಡ ತನ್ನ ಮರಿಯನ್ನು ಕೋತಿಯೊಂದು ಆಸ್ಪತ್ರೆ ಕ್ಲಿನಿಕ್ ಕರೆ ಕರೆದುಕೊಂಡು ಬಂದ ಹೃದಯಸ್ಪರ್ಶಿ ಘಟನೆ ಬಿಹಾರದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ...
Read moreDetailsಏಕಾಂಗಿಯಾಗಿ ಹಸಮಣೆ ಏರಿದ ರಾಜಸ್ಥಾನ್ ನ 24 ವರ್ಷದ ಯುವತಿ ಗುರುವಾರ ಸಂಪ್ರದಾಯಬದ್ಧವಾಗಿ ತನ್ನನ್ನು ತಾನೇ ಮದುವೆ ಆಗಿದ್ದಾರೆ. ಬಿಜೆಪಿ ಸ್ಥಳೀಯ ನಾಯಕಿ ಸ್ವಯಂ ಮದುವೆಗೆ ವಿರೋಧ ...
Read moreDetailsಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆಯ ವಿರುದ್ಧ ನೆರೆಯ ಮತ್ತು ವಿಶ್ವಾಸಾರ್ಹ ದೇಶವಾದ ಮಾಲ್ಡೀವ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ...
Read moreDetailsಭತ್ತ, ರಾಗಿ ಸೇರಿದಂತೆ ದೇಶದ ಪ್ರಮುಖ ೧೭ ಮುಂಗಾರು ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಮೂಲಕ ರೈತರಿಗೆ ಸಿಹಿಸುದ್ದಿ ನೀಡಿದೆ. ...
Read moreDetailsರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿಯೂ ಗೆಲ್ಲಲಿದ್ದಾರೆ. ಹಾಗಾಗಿ ನಾವು ಯಾವುದೇ ಪಕ್ಷಕ್ಕೆ ಬೆಂಬಲ ಕೋಡಿ ಆಹ್ವಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನಲ್ಲಿ ...
Read moreDetailsಮದುವೆ ಮನೆಯಲ್ಲಿ ಶಾವಿಗೆ ಪಾಯಸ ಸೇವಿಸಿ 23 ಮಂದಿ ಅಸ್ವಸ್ಥಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸಂಭವಿಸಿದೆ. ಜಗಳೂರಿನ ಗೌಡಗೊಂಡನಹಳ್ಳಿಯಲ್ಲಿ ಮದುವೆ ಮನೆಯಲ್ಲಿ ನೀಡಲಾಗಿದ್ದ ಪಾಯಸ ಸೇವಿಸಿದ ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada