Tag: pratidhvanidigital

ನಗರ ಪಾಲಿಕೆ ಅಧಿಕಾರಿಗಳಿಂದ ನಾಡ ಧ್ವಜಕ್ಕೆ ಅಪಮಾನ ಆರೋಪ

ನಗರ ಪಾಲಿಕೆ ಅಧಿಕಾರಿಗಳಿಂದ ನಾಡ ಧ್ವಜಕ್ಕೆ ಅಪಮಾನ ಆರೋಪ ಇಲ್ಲಿನ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಅಧಿಕಾರಿಗಳು ರಾಜ್ಯ ಬಾವುಟಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Read moreDetails

ದೈಹಿಕ ಪರೀಕ್ಷೆ ಪಾಸಾದ್ರು, ಇನ್ನು ನಡೆದಿಲ್ಲ ಲಿಖಿತ ಪರೀಕ್ಷೆ: ಯುವಕರಲ್ಲಿ ಆತಂಕ

ಭಾರತೀಯ ಸೇನೆ ನಡೆಸಿದ ಮೆಡಿಕಲ್ ಹಾಗೂ ಫಿಜಿಕಲ್ ಪರೀಕ್ಷೆಯಲ್ಲಿ ಪಾಸ್ ಕೂಡ ಆಗಿದ್ರು ಸೇನೆ ಸೇರುವ ಕನಸು ಮಾತ್ರ ಇನ್ನೂ ಇಡೇರಿಲ್ಲ. ಪಾಸ್ ಆದವರು ಇನ್ನೇನು ಯೂನಿಫಾರ್ಮ್ ...

Read moreDetails

ಯಾವತ್ತು ನೆಹರು ಅವರನ್ನು ಮೋದಿಯವರ ಜೊತೆ ಕಂಪೇರ್ ಮಾಡೇ ಇಲ್ಲ ; ಪ್ರಹ್ಲಾದ್ ಜೋಶಿ

ನಾವು ಯಾವತ್ತು ನೆಹರು ಅವರನ್ನು ಮೋದಿಯವರ ಜೊತೆ ಕಂಪೇರ್ ಮಾಡೇ ಇಲ್ಲ, ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ...

Read moreDetails

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಿರ್ಮಾಪಕ ಭಾಮ ಹರೀಶ್

ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪೂಜೆ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಿರ್ಮಾಪಕ ಭಾಮ ಹರೀಶ್.

Read moreDetails

ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ : Murugesh Nirani

ಮುಂಬರುವ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹ 5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ...

Read moreDetails

ಸೋಲಿನ ಭಯ ನನಗಿಲ್ಲ: Basavaraj Horatti

ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Read moreDetails

ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ: Nalin Kumar Kateel

ಸದ್ಯ ನಾಲ್ಕು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಹೇಳಿದರು.

Read moreDetails

ಪಾಲಿಕೆ ಕಚೇರಿ ಮೇಲೆ ಕಲ್ಲು ತೂರಾಟ

ಹುಬ್ಬಳ್ಳಿಯ ನಗರದ ಮಹಾನಗರ ಪಾಲಿಕೆ ಕಚೇರಿಯ ಮೇಲೆ ಹಾಗೂ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ ಪರಿಣಾಮ ಕಚೇರಿ ಕಿಡಕಿಯ ಗಾಜು ಹಾಗೂ ವಾಹನಗಳು ಜಖಂಗೊಂಡ ...

Read moreDetails

ವೋಟ್‌ ಕೇಳಲು ಬಂದ ಸುಂದರ್‌ ರಾಜ್‌ ಕೆಜಿಎಫ್‌ ಬಗ್ಗೆ ಮಾತನಾಡಿದ್ದೇಕೆ ?

ನನಗೆ ವೋಟ್ ಮಾಡಿ ನಾನು ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ ಹಲವಾರು ಸಿನಿಮಾಗಳಿಗೆ ನಿರ್ಮಾಪಕ ಹಾಗೂ ಕಿರು ನಿರ್ಮಾಪಕ ನಟನೆ, ಒಟ್ಟಾರೆಯಾಗಿ ಸಿನಿಮಾ ಏನು ಅನ್ನೋದು ನನಗೆ ಗೊತ್ತು ...

Read moreDetails
Page 35 of 37 1 34 35 36 37

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!