ಕೊರೋನಾ ಲಸಿಕೆಯ ಪಾರದರ್ಶಕತೆ ಬಗ್ಗೆ ಪ್ರಶ್ನಿಸಿದ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್: ಉತ್ತರಿಸುವಂತೆ ಮೋದಿ ಸರ್ಕಾರಕ್ಕೆ ʻಸುಪ್ರೀಂʼ ನೋಟೀಸ್!
ಯಾವುದೇ ನಿಯಮಾವಳಿಗಳಿಗೆ ಒಗ್ಗಿಸದೆ ಕೇಂದ್ರ ಸರ್ಕಾರ ಲಸಿಕೆಗೆ ಈಗ ಕೊಟ್ಟಿರುವ ಅನುಮೋದನೆ ಭವಿಷ್ಯದಲ್ಲಿ ಲಸಿಕೆಗಳ ವಸ್ತುನಿಷ್ಠ ಮೌಲ್ಯಮಾಪನಗಳಿಗೆ ತೊಡಕಾಗಿ ಪರಿಣಮಿಸಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಲಸಿಕೆ ತೆಗೆದುಕೊಳ್ಳುವುದು ...
Read more