ಪಾರಿವಾಳಗಳಿಂದ ನಿಮ್ಮ ಮನೆಯ ಕಿಟಕಿ ಅಥವಾ ಬಾಲ್ಕನಿ ಗಲೀಜ್ ಆಗಿದ್ಯಾ? ಹಾಗಿದ್ರೆ ಈ ಗಿಡಗಳನ್ನು ಬೆಳೆಸಿ ಪಾರಿವಾಳಗಳಿಗೆ ಗುಡ್ ಬೈ ಹೇಳಿ.!
ಪಾರಿವಾಳಗಳು ಹೆಚ್ಚಾಗಿ ಬಾಲ್ಕನಿಗಳಲ್ಲಿ,ಕೀಟಕಿಗಳ ಮೇಲೆ ಹಾಗೂ ಕಟ್ಟಡಗಳಲ್ಲಿ, ಹೆಚ್ಚಾಗಿ ಮೆಟ್ರೋ ಸ್ಟೇಷನ್ ನಲ್ಲಿ ಗೂಡುಗಳನ್ನು ಕಟ್ಟಿಕೊಂಡರುತ್ತವೆ. ಪಾರಿವಾಳಗಳು ಹೆಚ್ಚಿದ್ದರೆ ಅವುಗಳ ಸದ್ದು ಒಂದು ರೀತಿಯ ಕಿರಿಕಿರಿಯನ್ನ ಉಂಟುಮಾಡಿತ್ತದೆ.. ...
Read more