ವಿಪಕ್ಷ ನಾಯಕರ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ʼಸೈಬರ್ ದಾಳಿʼ: ಆಪಲ್ ಎಚ್ಚರಿಕೆ
ಹಲವಾರು ಭಾರತೀಯ ವಿರೋಧ ಪಕ್ಷದ ನಾಯಕರು ಮತ್ತು ಕನಿಷ್ಠ ಇಬ್ಬರು ಪತ್ರಕರ್ತರಿಗೆ ಆಪಲ್ ಕಂಪನಿ ಎಚ್ಚರಿಕೆ ಸಂದೇಶಗಳನ್ನು ನೀಡಿದ್ದು, ಅವರ ಐಫೋನ್‌ಗಳನ್ನು "ಸರ್ಕಾರಿ ಪ್ರಾಯೋಜಿತ ದಾಳಿಕೋರರು" ಗುರಿಯಾಗಿಸಿಕೊಂಡಿದ್ದಾರೆ ...
Read moreDetails