ಊಟದ ಜೊತೆ ಹಸಿ ಈರುಳ್ಳಿ ತಿನ್ನುವವರ ಗಮನಕ್ಕೆ: ಇಂತವರು ತಿನ್ನಬಾರದು
ಈರುಳ್ಳಿಯಂತೂ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಏಕೆಂದರೆ ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಊಟದ ಜೊತೆ ಹಸಿ ಈರುಳ್ಳಿಯನ್ನು ಇಷ್ಟಪಟ್ಟು ಸೇವಿಸುತ್ತಾರೆ.ಆದರೆ, ಹಸಿ ಈರುಳ್ಳಿಯನ್ನು ಯಾರು ದೂರವಿಡಬೇಕು ಗೊತ್ತೆ? https://youtu.be/HcyV2AOmPS0?si=JSfxQUrGibYOPzft ...
Read moreDetails






