NEET-UG ಪರೀಕ್ಷಾ ದಿನಾಂಕ ಘೋಷಣೆ : ವಿವಾದದ ಒಳಸುಳಿಯಲ್ಲಿ NEET ಪರೀಕ್ಷೆ!
ವೈದ್ಯಕೀಯ ವ್ಯಾಸಂಗಕ್ಕಾಗಿ ನಡೆಸಲಾಗುವ NEET-UG ಪರೀಕ್ಷಾ ದಿನಾಂಕ ಘೋಷಣೆಯಾಗಿದೆ. ಜುಲೈ 17ರಂದು ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 2ರಿಂದ ವಿದ್ಯಾರ್ಥಿಗಳು ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ವೈದ್ಯಕೀಯ ...
Read moreDetails