ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ: ಮಹಿಳೆಯರ ಪ್ರಮಾಣ ಪುರುಷರಿಗಿಂತ ಹೆಚ್ಚು…ಲಿಂಗಾನುಪಾತದಲ್ಲಿ ಸುಧಾರಣೆ…
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಐದನೇ ಆವೃತ್ತಿಯು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಲಕ್ಷಣಗಳನ್ನು ದೃಢಪಡಿಸಿದೆ. ಆದರೆ, ಅಪೌಷ್ಟಿಕತೆ ,ಮತ್ತು ರಕ್ತಹೀನತೆ ಸಮಸ್ಯೆಗಳು ಹಾಗೇ ಉಳಿದಿವೆ. ಇದು ಕಳವಳದ ವಿಷಯ. ...
Read moreDetails