ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲಿ..ಸಿದ್ದರಾಮಯ್ಯ ಎಲ್ಲಿ..?! – ಇಬ್ಬರಿಗೂ ಹೋಲಿಕೆ ಮಾಡೋದು ದೊಡ್ಡ ಅಪಹಾಸ್ಯ : ಆರ್.ಅಶೋಕ್
ನಾಲ್ವಡಿ ಒಡಯರ್ ಅವರನ್ನ ಸಿದ್ದರಾಮಯ್ಯ ಜೊತೆ ಹೊಲಿಕೆ ಮಾಡಿದ್ದು ಅಪಹಾಸ್ಯ..ಅವರು ಎಲ್ಲಿ..? ಇವರು ಎಲ್ಲಿ..? ಎಂದು ವಿಪಕ್ಷ ನಾಯಕ ಆರ್.ಅಶೋಕ್ (R ashok) ವಾಗ್ದಾಳಿ ನಡೆಸಿದ್ದಾರೆ.
Read moreDetails



