ಗಬ್ಬೆದ್ದು ನಾರುತ್ತಿರುವ ನಗರಸಭಾ ಕಚೇರಿ ಕುರ್ಚಿಗಳು…ಎಲ್ಲಿದೆ ಅಭಿವೃದ್ದಿ ಕಾರ್ಯ…!
ನಂಜನಗೂಡು ನಗರಸಭೆ ಕಚೇರಿಯಲ್ಲಿರುವ ಕುರ್ಚಿಗಳು ಗಬ್ಬೆದ್ದು ನಾರುತ್ತಿವೆ.ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಕುರ್ಚಿಗಳಲ್ಲಿ ಕೂರಲು ಅಸಹ್ಯ ಪಡುತ್ತಿದ್ದಾರೆ.ಹಲವು ವರ್ಷಗಳಿಂದಲೂ ಇದೇ ಕುರ್ಚಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನ ...
Read moreDetails